ಸುಂದರ ಬರಹ. ಮನೆಯಲ್ಲಿನ ವಸ್ತು ಸ್ಥಿತಿ.. ಮನದಲ್ಲಿನ ವಾಸ್ತು ಸ್ಥಿತಿ ಎರಡು ಚೆನ್ನಾಗಿ ಬಿಂಬಿತವಾಗಿದೆ.
ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು, ಬರುತ್ತಿರಿ.
ಶೈಲಿ, ಹೂರಣ, ಅದಕ್ಕೆ ಬಳಸಿಕೊಂಡಿರುವ ಹನಿಗಳು ಮತ್ತು ಅಮಿತ ಹಾಸ್ಯ ಈ ಬರಹದ ಮೇರು. ಇದು ನಮ್ಮ ಮನೆಯಲ್ಲೂ ಸಾಧ್ಯ! 'ಸಾಯಿರಾನ್' ಜೀವಿಯ ಬಗ್ಗೆ ನಾನೂ ಓದುತ್ತೇನೆ.
ಸದಾ ಗುಣಗ್ರಾಹಿಯಾಗಿರುವ ನಿಮ್ಮ ಧನಾತ್ಮಕ ಪ್ರತಿಕ್ರಿಯೆಗಾಗಿ ಧನ್ಯವಾದಗಳು ಬದರಿ ಸರ್, ಬರುತ್ತಿರಿ.
ಮನೋಜ್ಞವಾದ ಹಾಸ್ಯಲಹರಿ!
ನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು ಸರ್, ಬರುತ್ತಿರಿ.
ಕಾಲೇಜಿನ ದಿನಗಳಲ್ಲಿ ಬರೆದ ಒಂದು ಆಟೋಗ್ರಾಫ್ ವಾಕ್ಯ, ನಿಮ್ಮಿಂದ ಒಂದು ಒಳ್ಳೆಯ ಬರಹಕ್ಕೆ ಪ್ರೇರಣೆಯಾಗಿದ್ದು ಅಭಿನಂದನೀಯವೇ ಸರಿ.
ಈ ಹಾಸ್ಯಬರಹ ಬರೆಯುವವರೆಗೂ ಆ ವಾಕ್ಯ ನನ್ನನ್ನು ಕಾಡುತ್ತಲೇ ಇತ್ತು. ಪ್ರೋತ್ಸಾಹಕ್ಕಾಗಿ ಧನ್ಯವಾದಗಳು ಮ೦ಜುಳಾರವರೆ, ಬರುತ್ತಿರಿ.
ಸುಂದರ ಬರಹ. ಮನೆಯಲ್ಲಿನ ವಸ್ತು ಸ್ಥಿತಿ.. ಮನದಲ್ಲಿನ ವಾಸ್ತು ಸ್ಥಿತಿ ಎರಡು ಚೆನ್ನಾಗಿ ಬಿಂಬಿತವಾಗಿದೆ.
ReplyDeleteಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು, ಬರುತ್ತಿರಿ.
ReplyDeleteಶೈಲಿ, ಹೂರಣ, ಅದಕ್ಕೆ ಬಳಸಿಕೊಂಡಿರುವ ಹನಿಗಳು ಮತ್ತು ಅಮಿತ ಹಾಸ್ಯ ಈ ಬರಹದ ಮೇರು. ಇದು ನಮ್ಮ ಮನೆಯಲ್ಲೂ ಸಾಧ್ಯ! 'ಸಾಯಿರಾನ್' ಜೀವಿಯ ಬಗ್ಗೆ ನಾನೂ ಓದುತ್ತೇನೆ.
ReplyDeleteಸದಾ ಗುಣಗ್ರಾಹಿಯಾಗಿರುವ ನಿಮ್ಮ ಧನಾತ್ಮಕ ಪ್ರತಿಕ್ರಿಯೆಗಾಗಿ ಧನ್ಯವಾದಗಳು ಬದರಿ ಸರ್, ಬರುತ್ತಿರಿ.
Deleteಮನೋಜ್ಞವಾದ ಹಾಸ್ಯಲಹರಿ!
ReplyDeleteನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು ಸರ್, ಬರುತ್ತಿರಿ.
Deleteಕಾಲೇಜಿನ ದಿನಗಳಲ್ಲಿ ಬರೆದ ಒಂದು ಆಟೋಗ್ರಾಫ್ ವಾಕ್ಯ, ನಿಮ್ಮಿಂದ ಒಂದು ಒಳ್ಳೆಯ ಬರಹಕ್ಕೆ ಪ್ರೇರಣೆಯಾಗಿದ್ದು ಅಭಿನಂದನೀಯವೇ ಸರಿ.
ReplyDeleteಈ ಹಾಸ್ಯಬರಹ ಬರೆಯುವವರೆಗೂ ಆ ವಾಕ್ಯ ನನ್ನನ್ನು ಕಾಡುತ್ತಲೇ ಇತ್ತು. ಪ್ರೋತ್ಸಾಹಕ್ಕಾಗಿ ಧನ್ಯವಾದಗಳು ಮ೦ಜುಳಾರವರೆ, ಬರುತ್ತಿರಿ.
Delete