ನಿಲುದಾಣವಿದೆಂಬ
ಅರಿವಿದ್ದರೂ
ನಿಲ್ಲದೆ ಚಲಿಸಿದೆ
ಭೂಮಿ ಗುಂಡಗಿದೆ ಎನಲು,
ತಪ್ಪಿತು ತಾಳೆ
ವ್ಯರ್ಥವಾಯ್ತು ವೇಳೆ
ಕ್ರಮಿಸಿದ ಬಿಂದುವ
ಮತ್ತೆ ತಲುಪಲಾಗದೆಂಬ
ಅರಿವಾಗುವ ಮೊದಲು.
ಅರಿವಿದ್ದರೂ
ನಿಲ್ಲದೆ ಚಲಿಸಿದೆ
ಭೂಮಿ ಗುಂಡಗಿದೆ ಎನಲು,
ತಪ್ಪಿತು ತಾಳೆ
ವ್ಯರ್ಥವಾಯ್ತು ವೇಳೆ
ಕ್ರಮಿಸಿದ ಬಿಂದುವ
ಮತ್ತೆ ತಲುಪಲಾಗದೆಂಬ
ಅರಿವಾಗುವ ಮೊದಲು.
ಕ್ರಮಿಸುವ ಬಿಂದು
ReplyDeleteಮತ್ತೆ ತಲುಪಲಾರವೇನೋ?
ಅದೇ ಬದುಕಿನ ದುರಂತವೂ ಹೌದು.
ಒಳ್ಳೆಯ ಸಾರ ಕಾವ್ಯ.
wow ...eshtondu arthapoorna saalugalu !!!!
ReplyDeletethumbaa chennaagide...
ReplyDelete