`ನಮಸ್ಕಾರ’
ಈಗೀಗ `ನಮಸ್ಕಾರ’
ಎನ್ನುವುದಾಗಿದೆ ಕಾಟಾಚಾರ
`ಗೌರವ ಕೊಟ್ಟು ಕೊಳ್ಳುವ’
ಸಂಸ್ಕ್ರುತಿಗಾದ ದುರ್ಗತಿ
ಏಕಮುಖ ಸಂಚಾರ!
ಸಂಬಂಧ!
ಚಪ್ಪಲಿಗಳು ಮನುಷ್ಯರಂತಲ್ಲ
ಒಂದನೊಂದು ಬಿಟ್ಟಿರುವುದಿಲ್ಲ
ಒಮ್ಮೆ ಅಗಲಿದರಂತೂ
ಮತ್ತೆಂದೂ
ಸೇರುವುದಿಲ್ಲ!
ಸಲಹೆ
ನಮ್ಮಲ್ಲಿ ಹೇರಳ ಲಭ್ಯ
ಪುಕ್ಕಟೆ ಸಲಹೆ
ಸಲ ಸಲವೂ ಬಲಿಪಶು-
ವಾಗುತಿಹ ನನ್ನ
ಹೇ `ಮಾತೇ’
ದಯೆಯಿಟ್ಟು ಸಲಹೆ!
ಈಗೀಗ `ನಮಸ್ಕಾರ’
ಎನ್ನುವುದಾಗಿದೆ ಕಾಟಾಚಾರ
`ಗೌರವ ಕೊಟ್ಟು ಕೊಳ್ಳುವ’
ಸಂಸ್ಕ್ರುತಿಗಾದ ದುರ್ಗತಿ
ಏಕಮುಖ ಸಂಚಾರ!
ಸಂಬಂಧ!
ಚಪ್ಪಲಿಗಳು ಮನುಷ್ಯರಂತಲ್ಲ
ಒಂದನೊಂದು ಬಿಟ್ಟಿರುವುದಿಲ್ಲ
ಒಮ್ಮೆ ಅಗಲಿದರಂತೂ
ಮತ್ತೆಂದೂ
ಸೇರುವುದಿಲ್ಲ!
ಸಲಹೆ
ನಮ್ಮಲ್ಲಿ ಹೇರಳ ಲಭ್ಯ
ಪುಕ್ಕಟೆ ಸಲಹೆ
ಸಲ ಸಲವೂ ಬಲಿಪಶು-
ವಾಗುತಿಹ ನನ್ನ
ಹೇ `ಮಾತೇ’
ದಯೆಯಿಟ್ಟು ಸಲಹೆ!
ಮೂರು ಹನಿಗಳ ಹೂರಣವು ನಮ್ಮನ್ನು ತಿದ್ದುವ ನಿಮ್ಮ ಕಳಕಳಿ ತೋರಿಸುತ್ತಿದೆ.
ReplyDeleteಪ್ರತಿ ಹನಿಯ ಪಂಚು ಆಳವಾಗಿದೆ, ತಟ್ಟುವಲ್ಲಿ ತಟ್ಟುತ್ತಿದೆ. ಮೆಚ್ಚುಗೆಯಾಯ್ತು.
ಚೆನ್ನಾಗಿವೆ... ಎರಡನೆಯದು ಸುಪರ್... ಸಂಬಂಧ ಗಳ ಹೋಲಿಕೆ ಚೆನ್ನಾಗಿದೆ..
ReplyDeleteಹೊಸ ವರ್ಷದ ಶುಭಾಶಯಗಳು!
ReplyDelete@ಬದರಿನಾಥ್ ರವರೆ,
ReplyDelete@ದಿನಕರ ಮೊಗೇರರವರೆ,
@ ಸುನಾಥ್ ರವರೆ,
ಈ `ಹನಿ'ಗಳನ್ನು ಇಷ್ಟಪಟ್ಟು ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು &ಹೊಸ ವರ್ಷದ ಶುಭಾಶಯಗಳು :)
ಮೂರು ಹನಿಗಳು ಇಷ್ಟ ಆಯಿತು.....ಧನ್ಯವಾದಗಳು.......
ReplyDeleteಹೊಸ ವರ್ಷದ ಶುಭಾಶಯಗಳು..