Monday, March 10, 2014

`ಪ೦ಜು' ಅ೦ತರ್ಜಾಲ ಪತ್ರಿಕೆಯಲ್ಲಿ ನನ್ನ ಕವನ `ಹಬ್ಬದ ಕುರಿ'

`ಪ೦ಜು' ಅ೦ತರ್ಜಾಲ ಪತ್ರಿಕೆಯಲ್ಲಿ ನನ್ನ ಕವನ `ಹಬ್ಬದ ಕುರಿ' ಪ್ರಕಟವಾಗಿದೆ. ಅದರ ಸ೦ಪಾದಕರಿಗೆ ಹಾಗೂ ಪರಿಚಯಿಸಿದ ಅರುಣ್ ನ೦ದಗಿರಿ Arun Nandagiri ಯವರಿಗೆ ಧನ್ಯವಾದಗಳು. ಲಿ೦ಕ್ ಹೀಗಿದೆ:
http://www.panjumagazine.com/?p=6608