Monday, June 27, 2016

ಹನಿ - `ಪರಿಣಾಮ'

ದರ್ಶಿಸಿದೆ ದ್ವ೦ದ್ವಕ್ಕೆ
ದಿವ್ಯ ಚೇತನವ
ದಟ್ಟ ಮೌನದ
ನ೦ತರ......
ಅನಿರೀಕ್ಷಿತ
ವಿಮುಖ ಗತಿ!

Saturday, June 18, 2016

ಅ೦ದಿನ ಬರಹ ಇ೦ದಿನ ಓದಿಗೆ : ಲಲಿತ ಪ್ರಬ೦ಧ `ಪ್ರಸಿದ್ಧಿಯ ಬೆನ್ನೇರಿ'


ಅ೦ದಿನ ಬರಹ ಇ೦ದಿನ ಓದಿಗೆ:ಮೇ,2007ರ 'ತುಷಾರ' ದಲ್ಲಿ ಪ್ರಕಟವಾಗಿದ್ದ ನನ್ನ ಲಲಿತ ಪ್ರಬ೦ಧ `ಪ್ರಸಿದ್ಧಿಯ ಬೆನ್ನೇರಿ'





Thursday, June 16, 2016

ಹೆಸರಿನ ಗೊ೦ದಲ :

ನನ್ನ ಮೊದಲ ಹಾಸ್ಯ ಬರಹ ಸ೦ಕಲನಕ್ಕೆ 'ಜಿರಳೆ ಉ೦ಡೆ' ಎ೦ದು ಹೆಸರಿಸಿದ್ದೇನೆ. ಅದನ್ನು ಒ೦ದು ಗ್ರ೦ಥಾಲಯದಲ್ಲಿ ಜೀವಶಾಸ್ತ್ರ ವಿಭಾಗದಲ್ಲಿ ಇಡಲಾಗಿತ್ತು ಎ೦ದು ಆಗ ಜೀವಶಾಸ್ತ್ರ ಶಿಕ್ಷಕಿಯಾಗಿದ್ದ ನಮ್ಮಕ್ಕ ಹೇಳಿದ್ದರು. ನನ್ನ ಮು೦ದಿನ ಲಲಿತ ಪ್ರಬಂಧ ಸ೦ಕಲನಕ್ಕೆ ಇದೇ ಹೆಸರು (`ಆಹಾ! ಗೋಲಾಕಾರ೦')ಕೊಡಬೇಕೆ೦ದಿದ್ದೇನೆ. 'ಭೂಗೋಳ'ವಿಭಾಗದಲ್ಲಿ ಇಟ್ಟರೆ ಎ೦ಬ ಆತ೦ಕ! 

Sunday, June 12, 2016

ಅ೦ದಿನ ಬರಹ ಇ೦ದಿನ ಓದಿಗೆ : ಲಲಿತ ಪ್ರಬ೦ಧ `ಆಹಾ! ಗೋಲಾಕಾರ೦'

ಅ೦ದಿನ ಬರಹ ಇ೦ದಿನ ಓದಿಗೆ:ಮೇ05,2002ರ 'ವಿಜಯ ಕರ್ನಾಟಕ' ದಲ್ಲಿ ಪ್ರಕಟವಾಗಿದ್ದ ನನ್ನ ಲಲಿತ ಪ್ರಬ೦ಧ `ಆಹಾ! ಗೋಲಾಕಾರ೦'

Wednesday, June 1, 2016

ಲಲಿತ ಪ್ರಬ೦ಧ `ಕರವಸ್ತ್ರೋಪಾಖ್ಯಾನ' :)

ಅ೦ದಿನ ಬರಹ ಇ೦ದಿನ ಓದಿಗೆ

17-06-2001ರ ಸ೦ಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ನನ್ನ ಲಲಿತ ಪ್ರಬ೦ಧ `ಕರವಸ್ತ್ರೋಪಾಖ್ಯಾನ.'