Monday, May 23, 2016

Wednesday, May 11, 2016

ಲಲಿತ ಪ್ರಬಂಧ 'ಕೆಮ್ಮುಕೆಮ್ಮೆಂದೇಕೆ...'ರೆಕಾರ್ಡಿ೦ಗ್

ಇ೦ದು ಆಕಾಶವಾಣಿ, ಹಾಸನ ಕೇ೦ದ್ರದಲ್ಲಿ ನನ್ನ ಲಲಿತ ಪ್ರಬಂಧ 'ಕೆಮ್ಮುಕೆಮ್ಮೆಂದೇಕೆ...'ರೆಕಾರ್ಡಿ೦ಗ್ ಆಯ್ತು. ಇದೇ ತಿಂಗಳು 27ರ೦ದು(27_05_2016) ಆಕಾಶವಾಣಿ(FM), ಹಾಸನ ಕೇ೦ದ್ರದಿ೦ದ ಪ್ರಸಾರವಾಗುತ್ತದೆ.