Wednesday, December 12, 2018

'ಸ್ವೀಟ್60'ಗೆ ಶಾರದಾ ಆರ್ ರಾವ್ ದತ್ತಿ ಪ್ರಶಸ್ತಿ

ನನ್ನ ಲಲಿತ ಪ್ರಬಂಧ ಸಂಕಲನ 'ಸ್ವೀಟ್60'ಗೆ ಲಭಿಸಿದ 2017ರ ಶಾರದಾ ಆರ್ ರಾವ್ ದತ್ತಿ ಪ್ರಶಸ್ತಿಯನ್ನು ಕಳೆದ ಆಗಸ್ಟ್12,2018ಲ್ಲಿ ಸ್ವೀಕರಿಸಿದ ಕ್ಷಣಗಳು😊










Monday, August 6, 2018

ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ನನ್ನ ಕವನ `ನನ್ನಮ್ಮ ನನ್ನ ನೆಲ'

ಈ ಭಾನುವಾರದ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಕವನ `ನನ್ನಮ್ಮ ನನ್ನ ನೆಲ' ನಿಮ್ಮ ಮುಂದಿದೆ. ಓದಿ ಅಭಿಪ್ರಾಯ ತಿಳಿಸಿ.

Thursday, August 2, 2018

ಮಗಳು ಸುಷ್ಮಸಿಂಧು ಪಡೆದಿದ್ದ ಪ್ರಶಸ್ತಿಯನ್ನು ಪಡೆಯಲು ಬಹಳ ಸಂತಸವೆನಿಸುತ್ತಿದೆ:)

ನನ್ನ ಲಲಿತ ಪ್ರಬಂಧ ಸಂಕಲನ 'ಸ್ವೀಟ್60'ಗೆ 2017ರ ಶಾರದಾ ಆರ್ ರಾವ್ ದತ್ತಿ ಪ್ರಶಸ್ತಿ ಲಭಿಸಿದೆ. ಇದೇ ಪ್ರಶಸ್ತಿಯು ನನ್ನ ಮಗಳ `ಪಯಣ ಸಾಗಿದಂತೆ....' ಕೃತಿಗೆ ಈ ಮೊದಲೇ ಲಭಿಸಿದ್ದು ಮಗಳು ಸುಷ್ಮಸಿಂಧು 2006ರಲ್ಲಿಯೇ ಪಡೆದಿದ್ದ ಪ್ರಶಸ್ತಿಯನ್ನು ಪಡೆಯಲು ಬಹಳ ಸಂತಸವೆನಿಸುತ್ತಿದೆ. ಈ ದಿನ ಕಸಾಪ ದಿಂದ ಬಂದ ಮಾಹಿತಿ ಪತ್ರ 😊

Tuesday, July 31, 2018

ಕವಿಗೋಷ್ಠಿ ಯಲ್ಲಿ ಕವನ ವಾಚಿಸಿದ ಸಂದರ್ಭ:

ಕವಿ ಸಾಹಿತಿ ದೊಡ್ಡರಂಗೇಗೌಡ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಏರ್ಪಡಿಸಿದ್ದ ಆಹ್ವಾನಿತ ಕವಿಗಳಿಂದ ಕವಿಗೋಷ್ಠಿ ಯಲ್ಲಿ ಕವನ ವಾಚಿಸಿದ ಸಂದರ್ಭ:









Tuesday, July 24, 2018

ನನ್ನ 'ಸ್ವೀಟ್60'ಗೆ ಕಸಾಪದ ಶಾರದಾ ಆರ್ ರಾವ್ ದತ್ತಿ ಪ್ರಶಸ್ತಿ :)

ನನ್ನ ಲಲಿತ ಪ್ರಬಂಧ ಸಂಕಲನ 'ಸ್ವೀಟ್60'ಗೆ ಕಸಾಪದ ಶಾರದಾ ಆರ್ ರಾವ್ ದತ್ತಿ ಪ್ರಶಸ್ತಿ ಲಭಿಸಿದೆ ಎಂದು ಹಂಚಿಕೊಳ್ಳಲು ಹರ್ಷಿಸುತ್ತೇನೆ😊


Friday, July 13, 2018

'ಪಾರ್ಕ್ ರೋಡ್ 100' ಚಿತ್ರದ ಹಾಡಿನ ಧ್ವನಿ ಸುರಳಿ ಬಿಡುಗಡೆ :

ದಿನಾಂಕ: ೦೧/೦೭/೨೦೧೮ರ೦ದು ಸುನಿಲ್ ಹಾಸನ್ ರವರ ನಿರ್ದೇಶನದ 'ಪಾರ್ಕ್ ರೋಡ್ 100' 
ಚಿತ್ರದ ಹಾಡಿನ ಧ್ವನಿ ಸುರಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕ್ಷಣಗಳು:




Wednesday, May 16, 2018

ಈ ವಾರದ `ಮಂಗಳ'ದಲ್ಲಿ ನನ್ನ ಹಾಸ್ಯ ಬರಹ:

ಈ ವಾರದ `ಮಂಗಳ'ದಲ್ಲಿ ನನ್ನ ಹಾಸ್ಯ ಬರಹ:

Friday, May 11, 2018

ಕರ್ನಾಟಕ ಲೇಖಕಿಯರ ಸಂಘದ 39ನೇ ವಾರ್ಷಿಕೋತ್ಸವ ಸಮಾರಂಭದ ಮತ್ತಷ್ಟು ಚಿತ್ರಗಳು:

ಕರ್ನಾಟಕ ಲೇಖಕಿಯರ ಸಂಘದ 39ನೇ ವಾರ್ಷಿಕೋತ್ಸವ ಸಮಾರಂಭದ ಮತ್ತಷ್ಟು ಚಿತ್ರಗಳು:




Thursday, May 3, 2018

`ಸ್ವೀಟ್ 60'ಗೆ ನುಗ್ಗೇಹಳ್ಳಿ ಪಂಕಜ ದತ್ತಿನಿಧಿ ಬಹುಮಾನ

ಕರ್ನಾಟಕ ಲೇಖಕಿಯರ ಸಂಘದ 39ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ  ನನ್ನ ಲಲಿತ ಪ್ರಬ೦ಧಗಳ ಸಂಕಲನ `ಸ್ವೀಟ್ 60'ಗೆ ನುಗ್ಗೇಹಳ್ಳಿ ಪಂಕಜ ದತ್ತಿನಿಧಿ ಬಹುಮಾನ ಲಭಿಸಿದ  ಸಂದರ್ಭ:





Thursday, April 26, 2018

ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿದ ಸಂದರ್ಭದ ಮತ್ತಷ್ಟು ಚಿತ್ರಗಳು:

ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿದ ಸಂದರ್ಭದ ಮತ್ತಷ್ಟು ಚಿತ್ರಗಳು:





Tuesday, April 24, 2018

ನನ್ನ ಲಲಿತ ಪ್ರಬ೦ಧಗಳ ಸಂಕಲನ `ಸ್ವೀಟ್ 60'ಗೆ ನುಗ್ಗೇಹಳ್ಳಿ ಪಂಕಜ ದತ್ತಿನಿಧಿ ಬಹುಮಾನ

ನನ್ನ ಲಲಿತ ಪ್ರಬ೦ಧಗಳ ಸಂಕಲನ `ಸ್ವೀಟ್ 60'ಗೆ ನುಗ್ಗೇಹಳ್ಳಿ ಪಂಕಜ ದತ್ತಿನಿಧಿ ಬಹುಮಾನ ಲಭಿಸಿದೆ ಎ೦ಬ ಸ೦ತಸವನ್ನು ನಿಮ್ಮೊ೦ದಿಗೆ ಹ೦ಚಿಕೊಳ್ಳುತ್ತಿದ್ದೇನೆ 





Monday, April 23, 2018

`ಮಂಗಳ' ದಲ್ಲಿ ನನ್ನ ಹನಿಗವನಗಳು:

ಈ ವಾರದ `ಮಂಗಳ' ದಲ್ಲಿ ನನ್ನ ಹನಿಗವನಗಳು:

Saturday, April 21, 2018

ಕಳೆದ ತಿಂಗಳು ಹಾಸನ ಜಿಲ್ಲಾ ಲೇಖಕಿಯರ ಬಳಗದಿಂದ ಆಚರಿಸಲಾದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿದ ಸಂದರ್ಭ:

ಕಳೆದ ತಿಂಗಳು ಹಾಸನ ಜಿಲ್ಲಾ ಲೇಖಕಿಯರ ಬಳಗದಿಂದ ಆಚರಿಸಲಾದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿದ ಸಂದರ್ಭ: