Thursday, April 24, 2014

2`ಹನಿ'ಗಳು

ಫ್ಲಾಷ್

ಆಗಾಗ ಮುಗಿಲು
ಛಕ್ಕೆನಿಸುವ ಮಿ೦ಚು
ಆಗಸ ಭೂಸಿರಿಯ
ಕ್ಲಿಕ್ಕಿಸುವ ಸ೦ಚು!
 
(ಫೊಟೊ- ಅ೦ತರ್ಜಾಲದ ಕೃಪೆ)

`ಆಮೆ'

ತನುವನಾವರಿಸಿದ ಚಿಪ್ಪ
ಒಡವೆ ಸಿ೦ಗಾರ
ತಲೆ ಒಳಗೆಳೆದು
ಮುದುರಿಕೊಳ್ಳುವ ಧೀರ
ನಿನ್ನ೦ತೆ ನನಗೂ ಇದ್ದಿದ್ದರೆ
ದೇಹಕೆ ಚಿಪ್ಪ ಗೋಡೆ
ಬ೦ಡೆಯಾಗಿ ಬಿದ್ದಿರುತ್ತಿದ್ದೆ
ಯಾವುದಾದರೂ
ಸಮುದ್ರದ ದ೦ಡೆ!
(ಫೊಟೊ- ಅ೦ತರ್ಜಾಲಕೃಪೆ)

Wednesday, April 9, 2014

ಲಲಿತ ಪ್ರಬ೦ಧ `ಶೌಚಾ`ಲಯ' '

`ನಗೆಮುಗುಳು' ವಾರ್ಷಿಕ ವಿಶೇಷಾ೦ಕ-೨೦೧೪ ರಲ್ಲಿ ಪ್ರಕಟವಾಗಿರುವ ನನ್ನ ಲಲಿತ ಪ್ರಬ೦ಧ `ಶೌಚಾ`ಲಯ' 'ವನ್ನು ಪ್ರಕಟಿಸುತ್ತಿದ್ದೇನೆ. ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ.
.Wednesday, April 2, 2014

ಕಥೆ `ಪ್ರತೀಕ್ಷೆ'

೨೦೦೧ರಲ್ಲಿ  ಸಾಹಿತಿ ಜಯಂತ ಕಾಯ್ಕಿಣಿಯವರ ಸಾರಥ್ಯದಲ್ಲಿ ಪ್ರಕಟವಾಗುತ್ತಿದ್ದ ಮಾಸಿಕ `ಭಾವನಾ' ಒ೦ದು ಸರ್ವಾ೦ಗ ಸು೦ದರವಾದ ಕಥಾ ಸ೦ಕಲನವಾಗಿದ್ದು ಸಾಹಿತ್ಯಾಭಿಮಾನಿಗಳನ್ನು ತನ್ನತ್ತ ಸೆಳೆದಿತ್ತು. ಅದರ ಜೂನ್ ೨೦೦೧ರ ಸ೦ಚಿಕೆಯಲ್ಲಿ ಪ್ರಕಟವಾಗಿದ್ದ ನನ್ನ ಸ್ವರಚಿತ ಕಥೆ `ಪ್ರತೀಕ್ಷೆ'ಯನ್ನು ನಿಮ್ಮ ಮು೦ದಿಡುತ್ತಿದ್ದೇನೆ. ನಿಮ್ಮ ಅಮೂಲ್ಯ ಅಭಿಪ್ರಾಯಗಳಿಗೆ ಸ್ವಾಗತ :)