Saturday, March 26, 2016

ಹನಿ - `ಆಟ'

ಆಟ
ಕೇ೦ದ್ರವನ್ನು ಸೇರಲು
ಸತತ ಪರಿಶ್ರಮಿಸುತ್ತಿರುವ
ಜೀವವ
ಪರಿಧಿಯತ್ತ ಒಗೆಯುತ್ತಾ
ಪರಮಾನ೦ದ ಹೊ೦ದುವೆಯ?

Tuesday, March 8, 2016

ಹನಿ `ಏಕೆ?'

ಏಕೆ?
‘ನಾನೇಕೆ ಮನುಷ್ಯಳಾದೆ?’
ಒಮ್ಮೊಮ್ಮೆ ನನ್ನೇ ನಾ
ಪ್ರಶ್ನಿಸಿಕೊಂಡಾಗ 
ನನ್ನಲ್ಲಿಯ ಅಲ್ಪತನಗಳು
ಅಣಕಿಸುತ್ತವೆ!