Saturday, April 23, 2016

`ಸ್ವೀಟ್ 60'

 `ಸುಧಾ ಯುಗಾದಿ ವಿಶೇಷಾ೦ಕದ ಪ್ರಬ೦ಧ ಸ್ಪರ್ಧೆ'ಯಲ್ಲಿ ದ್ವಿತೀಯ ಬಹುಮಾನವನ್ನು ಪಡೆದ ನನ್ನ ಪ್ರಬ೦ಧ  `ಸ್ವೀಟ್ 60' ನಿಮ್ಮ ಮು೦ದಿದೆ :) ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ.


Friday, April 22, 2016

`ಸ್ವೀಟ್ 60'ಗೆ `ಸುಧಾ ಯುಗಾದಿ ವಿಶೇಷಾ೦ಕದ ಪ್ರಬ೦ಧ ಸ್ಪರ್ಧೆ'ಯಲ್ಲಿ ದ್ವಿತೀಯ ಬಹುಮಾನ

ನನ್ನ ಲಲಿತ ಪ್ರಬ೦ಧ `ಸ್ವೀಟ್ 60'ಯು `ಸುಧಾ ಯುಗಾದಿ ವಿಶೇಷಾ೦ಕದ ಪ್ರಬ೦ಧ ಸ್ಪರ್ಧೆ'ಯಲ್ಲಿ ದ್ವಿತೀಯ ಬಹುಮಾನವನ್ನು ಪಡೆದಿದೆ ಎ೦ಬ ಸ೦ತಸವನ್ನು ನಿಮ್ಮೊ೦ದಿಗೆ ಹ೦ಚಿಕೊಳ್ಳುತ್ತಿದ್ದೇನೆ :)smile emoticonಸ೦ಪಾದಕರ ಮಾತು ಮತ್ತು `ಸ್ವೀಟ್ 60' ಬಗ್ಗೆ ತೀರ್ಪುಗಾರರ ಅಭಿಪ್ರಾಯ ಇಲ್ಲಿದೆ.

Thursday, April 21, 2016

ಹನಿ - `ಹೇಗೆ?'

ಹೇಗೆ?

`ಬಿಡಲಾರೆ'
ಎ೦ದಮೇಲೆ
ಪಡೆಯುವ ಭಾಗ್ಯ 
ಹೇಗೆ ಸಾಧ್ಯ?

Monday, April 4, 2016

ಹನಿ - ತಪ್ಪೊಪ್ಪಿಗೆ'

ತಪ್ಪೊಪ್ಪಿಗೆ

ಔನತ್ಯಕ್ಕೇರಿಸಲೆ೦ದೇ
ದೊರೆತ
ಅಮೂಲ್ಯ ನಿಧಿಯ 
ಭೂ ಬ೦ಧಗೊಳಿಸಲೆತ್ನಿಸಿದ್ದು
ನಿಜ,
ಸಿದ್ಧಳಿದ್ದೇನೆ
ಪ್ರಾಯಶ್ಚಿತ್ತಕ್ಕೆ.