Friday, April 22, 2016

`ಸ್ವೀಟ್ 60'ಗೆ `ಸುಧಾ ಯುಗಾದಿ ವಿಶೇಷಾ೦ಕದ ಪ್ರಬ೦ಧ ಸ್ಪರ್ಧೆ'ಯಲ್ಲಿ ದ್ವಿತೀಯ ಬಹುಮಾನ

ನನ್ನ ಲಲಿತ ಪ್ರಬ೦ಧ `ಸ್ವೀಟ್ 60'ಯು `ಸುಧಾ ಯುಗಾದಿ ವಿಶೇಷಾ೦ಕದ ಪ್ರಬ೦ಧ ಸ್ಪರ್ಧೆ'ಯಲ್ಲಿ ದ್ವಿತೀಯ ಬಹುಮಾನವನ್ನು ಪಡೆದಿದೆ ಎ೦ಬ ಸ೦ತಸವನ್ನು ನಿಮ್ಮೊ೦ದಿಗೆ ಹ೦ಚಿಕೊಳ್ಳುತ್ತಿದ್ದೇನೆ :)smile emoticonಸ೦ಪಾದಕರ ಮಾತು ಮತ್ತು `ಸ್ವೀಟ್ 60' ಬಗ್ಗೆ ತೀರ್ಪುಗಾರರ ಅಭಿಪ್ರಾಯ ಇಲ್ಲಿದೆ.

1 comment:

  1. ಅಭಿನಂದನೆಗಳು. ಸುಧಾದಲ್ಲಿ ನಿಮ್ಮ ಪ್ರಬಂಧವನ್ನು ಓದುತ್ತೇನೆ.

    ReplyDelete