Monday, April 4, 2016

ಹನಿ - ತಪ್ಪೊಪ್ಪಿಗೆ'

ತಪ್ಪೊಪ್ಪಿಗೆ

ಔನತ್ಯಕ್ಕೇರಿಸಲೆ೦ದೇ
ದೊರೆತ
ಅಮೂಲ್ಯ ನಿಧಿಯ 
ಭೂ ಬ೦ಧಗೊಳಿಸಲೆತ್ನಿಸಿದ್ದು
ನಿಜ,
ಸಿದ್ಧಳಿದ್ದೇನೆ
ಪ್ರಾಯಶ್ಚಿತ್ತಕ್ಕೆ.

2 comments:

  1. ತಪ್ಪೊಪ್ಪಿಗೆಯೇ ಪ್ರಾಯಶ್ಚಿತ್ತವಿದ್ದಂತೆ, ಅಲ್ಲವೆ?

    ReplyDelete
  2. ನಿಜ ಸರ್, ಪ್ರತಿಕ್ರಿಯೆಗಾಗಿ ಧನ್ಯವಾದಗಳು.

    ReplyDelete