Wednesday, April 2, 2014

ಕಥೆ `ಪ್ರತೀಕ್ಷೆ'

೨೦೦೧ರಲ್ಲಿ  ಸಾಹಿತಿ ಜಯಂತ ಕಾಯ್ಕಿಣಿಯವರ ಸಾರಥ್ಯದಲ್ಲಿ ಪ್ರಕಟವಾಗುತ್ತಿದ್ದ ಮಾಸಿಕ `ಭಾವನಾ' ಒ೦ದು ಸರ್ವಾ೦ಗ ಸು೦ದರವಾದ ಕಥಾ ಸ೦ಕಲನವಾಗಿದ್ದು ಸಾಹಿತ್ಯಾಭಿಮಾನಿಗಳನ್ನು ತನ್ನತ್ತ ಸೆಳೆದಿತ್ತು. ಅದರ ಜೂನ್ ೨೦೦೧ರ ಸ೦ಚಿಕೆಯಲ್ಲಿ ಪ್ರಕಟವಾಗಿದ್ದ ನನ್ನ ಸ್ವರಚಿತ ಕಥೆ `ಪ್ರತೀಕ್ಷೆ'ಯನ್ನು ನಿಮ್ಮ ಮು೦ದಿಡುತ್ತಿದ್ದೇನೆ. ನಿಮ್ಮ ಅಮೂಲ್ಯ ಅಭಿಪ್ರಾಯಗಳಿಗೆ ಸ್ವಾಗತ :)

 
12 comments:

 1. ಭಾವನಾ ನಾಲ್ಕು ಕಾಲ ನೆಲ ನಿಲ್ಲಬೇಕಿತ್ತು.
  ಸಾಹಿತ್ಯ ಆಯ್ಕೆಯಲ್ಲೂ ಪುಟ ವಿನ್ಯಾಸದಲ್ಲೂ ಮೇರುತನ ತೋರಿದ ಪತ್ರಿಕೆ ಇದು.
  ತಮ್ಮ ಕಥೆ ನೆಚ್ಚಿಗೆಯಾಯಿತು.

  ReplyDelete
  Replies
  1. ನಿಜ ಬದರಿಯವರೇ, ಆಗ `ಭಾವನಾ'ದಲ್ಲಿ ನನ್ನ ಕಥೆ ಪ್ರಕಟವಾದದ್ದು ನನಗೆ ಬಹಳ ಸ೦ತಸವಾಗಿತ್ತು. ಕಥೆಯನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು.

   Delete
 2. ಕಥೆಯ ಹೆಣಿಗೆ ತುಂಬ ಪ್ರಶಂಸನೀಯವಾಗಿದೆ.

  ReplyDelete
  Replies
  1. ತಮ್ಮ ಪ್ರಶ೦ಸೆಗೆ ಅನೇಕ ಧನ್ಯವಾದಗಳು ಸುನಾಥ್ ಸರ್, ಬರುತ್ತಿರಿ.

   Delete
 3. ಚಂದದ ಕಥೆ. ನಿರೂಪಣಾಶೈಲಿ ಇಷ್ಟವಾಯಿತು.

  ReplyDelete
  Replies
  1. ಕಥೆಯನ್ನು ಇಷ್ಟಪಟ್ಟು ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು ಪ್ರೇಮಶೇಖರರವರೆ, ನನ್ನ ಬ್ಲಾಗ್ ಗೆ ಸ್ವಾಗತ.

   Delete
 4. ಚೆನ್ನಾಗಿದೆ.. ಮಗು ಕಳೆದುಕೊಂಡವರ ಗೋಳಾಟ ಒಂದೆಡೆಯಾದರೆ ಮಗು ಬೇಡದವರ ನಿರ್ಲಕ್ಷ್ಯ ಮತ್ತೊಂದೆಡೆ... ಗಮನಾರ್ಹ ನಿರೂಪಣೆ.

  ReplyDelete
  Replies
  1. ಕಥೆಯ ನಿರೂಪಣೆಯನ್ನು ಇಷ್ಟಪಟ್ಟು ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು ಪ್ರದೀಪ್ ರವರೆ, ಬರುತ್ತಿರಿ.

   Delete
 5. Prabhamaniyavare!!
  namaste and thanks for peeping into my blog. ee kate Oduva bagge hege?? comment maaDidavaru idannu hege Odidaru?? help maaDi pls. bhavana bagge mitrarinda kELidde.
  malathi S

  ReplyDelete
  Replies
  1. ಮಾಲತಿಯವರೇ, ನನ್ನ ಬ್ಲಾಗ್ ಗೆ ಭೇಟಿ ನೀಡಿದ್ದಕ್ಕಾಗಿ ಅನೇಕ ಧನ್ಯವಾದಗಳು. ಇಮೇಜ್ ಮೇಲೆ ರೈಟ್ ಕ್ಲಿಕ್ ಮಾಡಿ ವ್ಯೂ ಇಮೇಜ್ ಮೇಲೆ ಕ್ಲಿಕ್ ಮಾಡಿ, ನ೦ತರ ಸಿಂಗಲ್ ಕ್ಲಿಕ್ ಮಾಡಿ, ಓದುವ೦ತಾಗುತ್ತದೆ. ದಯಮಾಡಿ ಓದಿ ಪ್ರತಿಕ್ರಿಯಿಸಿ :)

   Delete
 6. IgaShTe Odide Prabhamaniyavare. kathe tumbaa isTa aaytu. help maaDidakke thank u
  :-)
  malathi S

  ReplyDelete
  Replies
  1. ಮತ್ತೊಮ್ಮೆ ನನ್ನ ಬ್ಲಾಗ್ ಗೆ ಬ೦ದು ಕಥೆಯನ್ನು ಓದಿ ಪ್ರೋತ್ಸಾಹಕರ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಅನೇಕ ಧನ್ಯವಾದಗಳು ಮಾಲತಿಯವರೆ, ಬರುತ್ತಿರಿ.

   Delete