Sunday, March 28, 2010

ವೈರುಧ್ಯ

ಜನಜಂಗುಳಿಯ ನಡುವೆ
ಬಿದ್ದಿರುವ ರಸ್ತೆ
ಒಂಟಿ, ಮೌನಿ.
ಜನರ ತನ್ನತ್ತ ಸೆಳೆವ
ಸಾಗರದ್ದೋ
ಎದ್ದೆದ್ದು ಅಲೆಗಳ ಅಟ್ಟುವ
ಅಬ್ಬರವೋ ಅಬ್ಬರ!

(ದೀಪಾವಳಿ ಸಂಚಿಕೆ-೨೦೦೪ರ 'ಮಂಗಳ'ದಲ್ಲಿ ಪ್ರಕಟವಾಗಿದೆ.)

2 comments:

  1. 'ಪ್ರತೀಕ್ಷೆ'ಗೆ ಬ್ಲಾಗ್ ಪ್ರಪಂಚಕ್ಕೆ ಸ್ವಾಗತ :)
    ಇನ್ನಷ್ಟು ಬರಹಗಳ 'ಪ್ರತೀಕ್ಷೆ' ಯಲ್ಲಿ ಶುಭ ಕೋರುವೆ :)

    ReplyDelete