Friday, April 23, 2010

ಛಾಪು

ನೆರೆತ ಕೂದಲಿಗೇಕೆ
ಅಚ್ಚ ಬಿಳುಪಿನ ಹೊಳಪು?
ಇರಬಹುದೇ
ಹರಯವ ಮೆಟ್ಟಿದ
ದಿಗ್ವಿಜಯದ ಛಾಪು!

7 comments:

  1. ಹೀಗಾದರೂ ನೆರೆತ ಕೂದಲು ಹೆಮ್ಮೆಪಡಲಿ ಅಲ್ಲವೇ ??!!..ಚೆನ್ನಾಗಿದೆ ಎರಡೂ ಚುಟುಕಗಳು.

    ReplyDelete
  2. ಪ್ರಭಾಮಣಿಯವರೇ...ನಿಜಕ್ಕೂ ಬಹಳ ಚನ್ನಾಗಿವೆ ನಿಮ್ಮ ಚುಟುಕ ಮತ್ತೆ ಕವನಗಳು...ಮೊದಲ ಪ್ರವೇಶ್ ನಿಮ್ಮ ಗೂಡಿಗೆ...ಬಿಳಿ ಬಣ್ಣ ದಿಗ್ವಿಜಯದ ಛಾಪು...!! ಒಳ್ಳೆಯ ಉಪಮೆ.

    ReplyDelete
  3. @ಸುನಾಥ್ ರವರೇ,@ಸುಬ್ರಮಣ್ಯರವರೇ,@ಜಲನಯನರವರೇ,

    ಧನ್ಯವಾದಗಳು..ಬರುತ್ತಿರಿ.

    ReplyDelete
  4. This comment has been removed by the author.

    ReplyDelete
  5. @ಸೀತಾರಾಮ ಕೆ ಯವರೇ,

    ತಮ್ಮ ಉತ್ತಮ ಪ್ರತಿಕ್ರಿಯೆಗೆ ಧನ್ಯವಾದಗಳು. ಆಗಾಗ ಬರುತ್ತಿರಿ.

    ReplyDelete