Sunday, May 30, 2010

ಆಹಾ! ಗೋಲಾಕಾರ೦


(ಮೇ05,2002ರ 'ವಿಜಯ ಕರ್ನಾಟಕ' ದಲ್ಲಿ ಪ್ರಕಟವಾಗಿದೆ.)

6 comments:

  1. ಮುದ್ದೆ ಪುರಾಣವನ್ನು ತುಂಬ ಚೆನ್ನಾಗಿ ಹೇಳಿದ್ದೀರಿ. ಒಳ್ಳೆ ಮುದ್ದೆ ತಿಂದಷ್ಟೇ ಖುಶಿ ಆಯ್ತು.

    ReplyDelete
  2. @ಸುನಾಥ್ ರವರೆ,
    ಹಳೇ ಮೈಸೂರಿನ ಮುದ್ದೆ ಊಟ ನಿಮಗೂ ರುಚಿಸಿದ್ದು ಸ೦ತಸವಾಯ್ತು. ಧನ್ಯವಾದಗಳು.

    ReplyDelete
  3. ಹಹಾ..ಮುದ್ದೆಯ ವಿನೋದ ಸೊಗಸಾಗಿತ್ತು. ಶೀರ್ಷಿಕೆಯೇ ಸಾಕಷ್ಟು ನಗು ತರಿಸಿತು.

    ReplyDelete
  4. @ಸುಬ್ರಹ್ಮಣ್ಯರವರೆ,
    ನನ್ನ ಮೊದಲ ಹಾಸ್ಯ ಬರಹ ಸ೦ಕಲನಕ್ಕೆ 'ಜಿರಳೆ ಉ೦ಡೆ' ಎ೦ದು ಹೆಸರಿಸಿದ್ದೇನೆ. ಅದನ್ನು ಒ೦ದು ಗ್ರ೦ಥಾಲಯದಲ್ಲಿ ಜೀವಶಾಸ್ತ್ರ ವಿಭಾಗದಲ್ಲಿ ಇಡಲಾಗಿತ್ತು, ಎ೦ದು ಆಗ ಜೀವಶಾಸ್ತ್ರ ಶಿಕ್ಷಕಿಯಾಗಿದ್ದ ನಮ್ಮಕ್ಕ ಹೇಳಿದ್ದಳು. ನನ್ನ ಮು೦ದಿನ ಸ೦ಕಲನಕ್ಕೆ ಇದೇ ಹೆಸರು ಕೊಡಬೇಕೆ೦ದಿದ್ದೇನೆ. 'ಭೂಗೋಳ'ವಿಭಾಗದಲ್ಲಿ ಇಟ್ಟರೆ ಎ೦ಬ ಆತ೦ಕ!

    ReplyDelete
  5. ಮುದ್ದೆ ಪುರಾಣ ಓದಿ ಮನಸ್ಸಿಗೆ ಖುಷಿಯಾಯಿತು.

    ReplyDelete
  6. @ಸೀತಾರಾಮ ಕೆ ಯವರೇ,

    ನನ್ನ ಬ್ಲಾಗ್ ಗೆ ಪ್ರಥಮ ಭೇಟಿನೀಡಿ ಉತ್ತಮ ಪ್ರೂತ್ಸಾಹಕರ ಪ್ರತಿಕ್ರಿಯೆ ನೀಡಿದುದಕ್ಕಾಗಿ ಧನ್ಯವಾದಗಳು. ಆಗಾಗ ಬರುತ್ತಿರಿ.

    ReplyDelete