Sunday, June 6, 2010

'ಗೋಮೆಯ ಸುತ್ತ ಮುತ್ತ




10 comments:

  1. ನಿಮ್ಮ ಲೇಖನಗಳು ತುಂಬಾ ಚೆನ್ನಾಗಿವೆ. ಪ್ರಭಾರವರೆ ನಿಮ್ಮಲ್ಲಿ ನಮ್ಮದೊಂದು ವಿನಂತಿ, ನೀವು ಬರೆದ ಲೇಖನ ಅಥವಾ ಕವನ, ಹನಿಗವ, ಚುಟುಕು ಏನೇ ಆಗಲಿ ನಮ್ಮ ಕುವೈತ್ ಕನ್ನಡ ಕೂಟದ ಪತ್ರಿಕೆಗೊಮ್ಮೆ ಕಳಿಸಿಕೊಡಿ.
    ಹೆಚ್ಚಿನ ಮಾಹಿತಿಗೆ ನನ್ನ ಬ್ಲಾಗ್ ಲಿಂಕ್ ನ್ನೊಮ್ಮೆ ನೋಡಿ ಹಾಗೆ ಈ-ಮೈಲ್ ಸಹ ಮಾಡಿ.
    http://mrudhumanasu.blogspot.com/2010/05/blog-post.html
    ವಂದನೆಗಳು
    ಮನಸು

    ReplyDelete
  2. ಸಿಮೆಂಟ್ ನೆಲದಮೇಲೂ ಗೋಮೆಹಚ್ಚು ಎನ್ನುವುದು ಎಷ್ಟು ಸರಿ ಎಂದಿ ಚಿಂತಿಸುವಂತಾಯ್ತು. ಗೋಮೆಯ ಸುತ್ತಮುತ್ತ ಚೆನ್ನಾಗಿ ನಗಿಸಿದಿರಿ.

    ReplyDelete
  3. ತಿಳಿವಿನೋದ ತುಂಬಿದ ಸೊಗಸಾದ ಲೇಖನ

    ReplyDelete
  4. ಚೆ೦ದದ ಹರಟೆಯೊಡನೆ ಗೋಮಯ ಮತ್ತು ಸ೦ಪ್ರದಾಯಗಳ ವಿಶಿಷ್ಠತೆಯನ್ನು ವಿಸ್ತಾರವಾಗಿ ಹೇಳಿದ್ದಿರಾ..

    ReplyDelete
  5. @ ಮನಸುರವರೆ,
    ನನ್ನ ಬ್ಲಾಗ್ ಗೆ ಮೊದಲ ಭಾರಿ ಭೇಟಿ ಕೊಟ್ಟು, ಕುವೈತ್ ನ 'ಮರಳ ಮಲ್ಲಿಗೆ' ಯಲ್ಲಿ ಬರೆಯಲು ಆಹ್ವಾನಿಸಿ, ಪ್ರೋತ್ಸಾಹಿಸಿದುದಕ್ಕಾಗಿ ಧನ್ಯವಾದಗಳು. ಆಗಾಗ ಬರುತ್ತಿರಿ.

    ReplyDelete
  6. @ ಸುಬ್ರಹ್ಮಣ್ಯರವರೆ,
    ಒಳ್ಳೆಯ ಅ೦ಶ ಗುರುತಿಸಿದ್ದೀರಿ. ಅಜ್ಜಿಗೆ ಗೋಮಯದ ಬಗ್ಗೆ ಇದ್ದ ವಿಶೇಷ ಪ್ರೀತಿಯನ್ನು ತೋರಿಸಿದ್ದು ಸ್ವಲ್ಪ ಅತಿಯಾಯ್ತೇನೋ! ಎಷ್ಟೋ ಸ೦ಪ್ರದಾಯಗಳು ನಮ್ಮಲ್ಲಿ ಹೀಗೇ ಅರ್ಥವನ್ನು ಕಳೆದುಕೊ೦ಡು ಆಚರಣೆಯಲ್ಲಿವೆ. ಅಲ್ಲವೇ? ನಿಮ್ಮ ಪ್ರೂತ್ಸಾಹಕ್ಕಾಗಿ ಧನ್ಯವಾದಗಳು. ಆಗಾಗ ಭೇಟಿನೀಡಿ.

    ReplyDelete
  7. @ಸುನಾಥ್ ರವರೆ,

    ತಮ್ಮ ಪ್ರೂತ್ಸಾಹಕರ ನುಡಿಗಳಿ೦ದ ಬರೆಯಬೇಕೆ೦ಬ ಹ೦ಬಲ ಹೆಚ್ಚಾಗುತ್ತದೆ. ಧನ್ಯವಾದಗಳು. ಆಗಾಗ ಬರುತ್ತಿರಿ.

    ReplyDelete
  8. @ಸೀತಾರಾಮ ಕೆ ಯವರೇ,

    ನನ್ನ ಬ್ಲಾಗ್ ಗೆ ನೀಡಿದ ಪ್ರಥಮ ಭೇಟಿಯಲ್ಲೇ ನನ್ನ ಎಲ್ಲಾ ಲೇಖನಗಳಿಗೂ (೧೨) ಉತ್ತಮ ಪ್ರೂತ್ಸಾಹಕರ ಪ್ರತಿಕ್ರಿಯೆ ನೀಡಿ ಹುರಿದು೦ಬಿಸಿದುದಕ್ಕಾಗಿ ಧನ್ಯವಾದಗಳು. ಆಗಾಗ ಬರುತ್ತಿರಿ.

    ReplyDelete
  9. ಗೋಮಯದ ಸುತ್ತ ಒಳ್ಳೆಯ ವಿನೋದ ಲೇಖನ..VR ಭಟ್ ರ ಬ್ಲಾಗ್ ಮೂಲಕ ನಿಮ್ಮೂರಿಗೆ ಬಂದೆ.ಕುಶಿಯಾಯ್ತು..
    ನಾನು ನಮ್ಮನೆಯಲ್ಲಿ ಚಿಕ್ಕವಳು..ಮುಂದೆ ಹೇಳ ಬೇಕಾಗಿಲ್ಲ ತಾನೇ..? :-)

    ReplyDelete
  10. @ ವನಿತಾ ಅವರೇ,
    ನನ್ನ ಬ್ಲಾಗ್ ಗೆ ಸ್ವಾಗತ. ನಾವಿಬ್ಬರೂ. ನಮ್ಮ೦ತಹ ಅನೇಕರೂ ಸುಖ ದುಃಖಗಳಲ್ಲಿ ಸಮ ಭಾಗಿಗಳು! ಅಲ್ಲವೇ? ಪ್ರೋತ್ಸಾಹಕರ ಪ್ರತಿಕ್ರಿಯೆಗಾಗಿ ಧನ್ಯವಾದಗಳು. ಬರುತ್ತಿರಿ.

    ReplyDelete