Sunday, July 18, 2010

ಮನದ ಅ೦ಗಳದಿ.....2 ಕೈದೋಟ

ನಮ್ಮ ಸ್ಥಳೀಯ 'ಹಾಸನವಾಣಿ'ಯಲ್ಲಿ ಹಿ೦ದಿನವಾರದಿ೦ದ ಅ೦ಕಣವನ್ನು ಬರೆಯುತ್ತಿದ್ದೇನೆ. ಈ ವಾರದ 'ಕೈದೋಟ' ನಿಮ್ಮ ಮು೦ದಿದೆ. ದಯಮಾಡಿ ಇದರಮೇಲೆ ಕ್ಲಿಕ್ ಮಾಡಿ.

7 comments:

 1. ಕೈದೋಟ ಅಂಕಣದ ನಿಮ್ಮ ಬರಹ ಚಿನ್ನಾಗಿದೆ..ನಿಮ್ಮ ಕೈದೋಟ ಹೂಗಳು ಎಲ್ಲರ ಮನದಲ್ಲಿ ಅರಳಲಿ.

  ReplyDelete
 2. ಪ್ರಭಾಮಣಿಯವರೆ,
  ತುಂಬ ಉತ್ತಮವಾದ ವಿಚಾರಗಳನ್ನು ಹೇಳಿದ್ದೀರಿ. ಧನ್ಯವಾದಗಳು.

  ReplyDelete
 3. An enlightening article.Looking forward to see more of Zen and Soofi stories.warm regards.

  ReplyDelete
 4. ತುಂಬಾ ಸುಂದರವಾದ ಪ್ರಭಂಧ. ಓದಿ ಸಂತಸವಾಯಿತು.

  ReplyDelete
 5. @ಸುನಾಥ್ ರವರೆ, @ಸೀತಾರಾಮ ಕೆ ಯವರೇ, @ ಡಾ. ಕೃಷ್ಣಮೂರ್ತಿಯವರೇ,@ ನಾರಾಯಣ್ ಭಟ್ ರವರೆ,

  ನಿಮ್ಮೆಲ್ಲರ ಅಮೂಲ್ಯ ಪ್ರೂತ್ಸಾಹಕರ ಪ್ರತಿಕ್ರಿಯೆಯಿ೦ದ ಉತ್ಸಾಹಿತಳಾಗಿದ್ದೀನೆ. ಧನ್ಯವಾದಗಳು. ಆಗಾಗ ಬರುತ್ತಿರಿ.

  ReplyDelete
 6. ಪ್ರಭಾಮಣಿಯವರೇ...ಕೈದೋಟ ಮನದ ಮನೆಯ ಉಲಾಸಕ್ಕೆ ಮಾಡೊಕೊಳ್ಳುವ ಒಂದು ಕೃಷಿ ಚಟುವಟಿಕೆ...ಅದರ ಮೂಲಕ ಭಾವನೆಗಳಿಗೆ ಇಂಬುನೀಡುವುದೂ ಸಾಧ್ಯ ಎನ್ನುವುದನ್ನು ದರ್ಶಿಸಿದ್ದೀರಿ

  ReplyDelete
 7. @ ಜಲನಯನರವರೆ,
  ನಿಮ್ಮ ಪ್ರತಿಕ್ರಿಯೆಯಿ೦ದ ಬರೆಯಬೇಕೆ೦ಬ ಉತ್ಸಾಹ ಹೆಚ್ಚಿಸಿದ್ದೀರಿ. ಬರುತ್ತಿರಿ. ಧನ್ಯವಾದಗಳು.

  ReplyDelete