Sunday, August 15, 2010

ಮನದ ಅ೦ಗಳದಿ...೬. ಸ್ವಾತ೦ತ್ರ್ಯ


14 comments:

  1. ನೀವು ಹೇಗಿದ್ದಿರೋ ಹಾಗೆ ಕಂಡರೆ ಅದು ಗುಣ. ಗುನವರಲದೆ ಸ್ವಾತ೦ತ್ರ್ಯ ಸಿಗದು!
    ಎಂಥಾ ಮನತಟ್ಟುವ ಮಾತು!
    ಚೆಂದದ ಲೇಖನಕ್ಕೆ ಧನ್ಯವಾದಗಳು.

    ReplyDelete
  2. ಲೇಖನ ತುಂಬ ಚೆನ್ನಾಗಿದೆ...ಅಭಿನಂದನೆಗಳು...

    ReplyDelete
  3. @ ಸೀತಾರಾಂ ರವರೆ,
    ಜಿಡ್ಡು ಕೃಷ್ಣಮೂರ್ತಿಯವರ ಚಿ೦ತನಗಳು ಬಹಳ ಮೌಲ್ಯಯುತವಾಗಿರುತ್ತವೆ. ಪ್ರತಿಕ್ರಿಯೆಗಾಗಿ ಧನ್ಯವಾದಗಳು. ಬರುತ್ತಿರಿ.

    ReplyDelete
  4. @ ಮಹೇಶ್ ರವರೆ,
    ಪ್ರೋತ್ಸಾಹಕರ ಪ್ರತಿಕ್ರಿಯೆಗಾಗಿ ಧನ್ಯವಾದಗಳು. ಬರುತ್ತಿರಿ.

    ReplyDelete
  5. ಮೇಡಮ್,
    ಸ್ವಾತಂತ್ರ್ಯದ ನಿಜ ಅರ್ಥವನ್ನು ತಿಳಿಸಿದ್ದೀರಿ. ಧನ್ಯವಾದಗಳು.

    ReplyDelete
  6. lEkhana chennagide prabha.... thnq

    ReplyDelete
  7. @ ಸುನಾಥ್ ರವರೆ, @ವಿ.ಆರ್.ಭಟ್ ರವರೆ, @ ಮನಸುರವರೆ,
    ನಿಮ್ಮೆಲ್ಲರ ಪ್ರೋತ್ಸಾಹಕರ ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.

    ReplyDelete
  8. nimma lekhana swaatantrya dinaacharane bagge poorakavaagide. ishtavaagide nimage shubhaashayagalu.

    ReplyDelete
  9. ಪ್ರಭಾಮಣಿಯವರೆ, ನನ್ನ ಬ್ಲಾಗಿಗೆ ಬ೦ದು ಅನಿಸಿಕೆ ತಿಳಿಸಿದ್ದೀರಿ..ಸ್ವಾಗತ ಹಾಗು ಧನ್ಯವಾದಗಳು.
    ತು೦ಬಾ ಒಳ್ಳೆಯ ಅ೦ಶಗಳನ್ನೊಳಗೊ೦ಡ ಲೇಖನ..ಹಿಡಿಸಿತು..

    ReplyDelete
  10. ಅದ್ಭುತ ಲೇಖನ.ಸ್ವಾತಂತ್ರ್ಯದ ಬಗ್ಗೆ ಖಲೀಲ್ ಗಿಬ್ರಾನ್ ಮತ್ತು ಜಿಡ್ಡು ಕೃಷ್ಣಮೂರ್ತಿಯವರ ಮಾತುಗಳು ಅರ್ಥಪೂರ್ಣವಾಗಿವೆ.ನನ್ನ ಬ್ಲಾಗಿಗೆ ಬನ್ನಿ.ಧನ್ಯವಾದಗಳು.

    ReplyDelete
  11. @ ಮನಮುಕ್ತಾ ಅವರೇ,
    ನನ್ನ ಬ್ಲಾಗ್ ಗೆ ಸ್ವಾಗತ. ನಿಮ್ಮ ಪ್ರೋತ್ಸಾಹಕರ ಪ್ರತಿಕ್ರಿಯೆಗೆ ಧನ್ಯವಾದಗಳು. ಬರುತ್ತಿರಿ.

    ReplyDelete
  12. @ ಬಾಲು ಅವರೇ,
    ನಿಮ್ಮ ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು. ಬರುತ್ತಿರಿ.

    ReplyDelete
  13. @ ಡಾ|| ಕೃಷ್ಣಮೂರ್ತಿಯವರೇ,
    ನಿಮ್ಮ ಪ್ರೋತ್ಸಾಹದಾಯಕ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮ ಬ್ಲಾಗ್ ಗೆ ಹೋಗಿ ಬ೦ದೆ. ನಿಮ್ಮೆಲ್ಲರ ಸ್ನೇಹ ಸಮ್ಮಿಲನದ ಬಗ್ಗೆ ತಿಳಿದು ಬಹಳ ಸ೦ತಸವಾಯಿತು.

    ReplyDelete