Saturday, November 24, 2012

ಗೋಚರ


ಕಾರ್ಗತ್ತಲೆಯ ತೂರಿ

ಗೋಚರಿಸುವ ಬೆಳಕು

ಉಜ್ವಲ,

ಬೆಳಕಿನ ಮೂಲಕ

ಕಾಣುವ ಕತ್ತಲೆ

ಕರಾಳ!





3 comments:

  1. ಆರೇ ಸಾಲುಗಳಲ್ಲಿ ನೂರು ಸಾಲಿನ ಅರ್ಥ ಇದೆ..... ಸುಪರ್....

    ReplyDelete
  2. ಬೆಳಕಿನ ಮೂಲಕ ಕಾಣುವ ಕತ್ತಲೆ ಕರಾಳ!!!ಟ್ಯೂಬ್ ಲೈಟ್ ತಲೆಗೆ ತಕ್ಷಣ ಅರ್ಥವಾಗಲಿಲ್ಲ.ಅರ್ಥವಾದಮೇಲೆ ಅದ್ಭುತ ಬೆಳಕು!!!

    ReplyDelete
  3. ಎಂತಹ ಸತ್ಯವನ್ನು ಎಷ್ಟು ಸರಳವಾಗಿ ಹೇಳಿದ್ದೀರಿ!

    ReplyDelete