Sunday, May 26, 2013

ಗುರಿ



ತೇಲಿ ಸಾಗುತಿಹ
ಕಾರ್ಮುಗಿಲೇ  
ನಿನ್ನ ಗುರಿ ಎತ್ತ?
ಮಳೆ ಸುರಿಸಿ
ಇಳೆ ಗೆಳತಿಗೆ
ಹಸಿರುಡಿಸುವತ್ತ!

3 comments:

  1. ವಾರೇವಾ, ಇಳೆಗೂ ಮಳೆಗೂ ಎಂತ ಲಿಂಕು ಕೊಟ್ಟಿದ್ದೀರೀ....

    ReplyDelete
  2. ನಿಲ್ಲಿ ಮೋಡಗಳೇ ಎಲ್ಲಿ ಓಡುವಿರಿ .. ನೆನಪಾಯ್ತು
    ಹನಿ ನೋಡಿ ಹನಿ ಸುರಿಯಲಿ

    ReplyDelete