Tuesday, June 18, 2013

ಧ್ಯಾನಸ್ಥ

ಆಗಬೇಕು 
ಲೇಖನಿ ಹಿಡಿದ
ನನ್ನ ಕೈ
ಖಡ್ಗವೆತ್ತಿದ ಸಮುರೈ!

[ಸಮುರೈ-ಝೆನ್ ಖಡ್ಗ ಯುದ್ಧ ಕಲಾ ನಿಪುಣ ಗುರುಗಳು.]


6 comments:

  1. ಒಳ್ಳೆಯ ಉಗ್ರ ನಿರ್ಧಾರ :-D

    ReplyDelete
  2. ನಿಮ್ಮ ಬಯಕೆ ಸಿದ್ಧಿಸಲಿ!

    ReplyDelete
  3. ಇದು ನಿಜಕ್ಕೂ ಒಳ್ಳೆಯ ನಿರ್ಧಾರವೇ ಸೈ !!!!

    ReplyDelete