Monday, November 18, 2013

`ಹನಿ' ಸಮಾನರು?

ಇದೆಯ೦ತೆ
ಸಹಸ್ರಾರು ಮುಖಗಳ
ವಜ್ರ
ನಮ್ಮೆಲ್ಲರ ವಕ್ಷಸ್ಥಳದಲ್ಲಿ
ಅದಕೆ೦ದೇ ನಾವೆಲ್ಲಾ
ಸಮಾನರು,
ಮೊಬ್ಬಾದ ಅದರ
ಮೊಗಗಳ
ತಮ್ಮ ಅ೦ತ: ಶಕ್ತಿಯಿ೦ದ
ಶುದ್ಧಗೊಳಿಸುತ್ತಾ
ಮಹೋನ್ನತಿಗೇರುವರು
ಎಲ್ಲೋ ಕೆಲವರು!

                           ಪ್ರೇರಣೆ: Many Lives Many Masters,
                                         Dr. Brain Weiss 

2 comments:

  1. ತಾವು ಉಲ್ಲೇಖಿಸಿದ ಲೇಖಕರ ಕೃತಿಯನ್ನು ನಾನೂ ಓದುತ್ತೇನೆ.
    ಅತ್ಯಂತ ಮನೋ ಸ್ಪೂರ್ತಿಯನ್ನು ತುಂಬುವ ಅಂತೆಯೇ ಮನೋ ಶುದ್ದಿಯನ್ನು ಪ್ರೇರೇಪಿಸುವ ಹನಿಗಟ್ಟಿ ಕೊಟ್ಟಿದ್ದೀರಾ.

    ReplyDelete
  2. ವಮ್ಮಲ್ಲಿಯೂ ವಜ್ರವಿದೆ ಎಂದು ಗೊತ್ತುಮಾಡಿಕೊಂಡವರು
    ಮೇಲೇರುತ್ತಾರೆ.... ವಜ್ರವಿದ್ದ ಮಾತ್ರಕ್ಕಲ್ಲ....
    ನಮ್ಮ ಶಕ್ತಿಯನ್ನು ನಾವು ಅರಿತುಕೊಳ್ಳಬೇಕಷ್ಟೇ.....

    ReplyDelete