ಪ್ರತೀಕ್ಷೆ
Saturday, May 3, 2014
ಹನಿ-`ಪ್ರೀತಿ?'
ಪ್ರೀತಿ?
ಎ೦ದೋ ಒಮ್ಮೆ
ಧಡಧಡನೆ ಸುರಿದು
ಕ೦ಗೆಡಿಸುವುದು
ಜಡಿ ಮಳೆಯಬ್ಬರ,
ಹನಿಹನಿಯಾಗೇ ಭುವಿ ಸೇರಿ
ಹದಗೊಳಿಸುವುದು ಸೋನೆ
ಇಳೆಯ ನಿರ೦ತರ!
ಚಿತ್ರ: ಅ೦ತ
ರ್ಜಾಲ ಕೃಪೆ.
2 comments:
Badarinath Palavalli
May 4, 2014 at 3:08 AM
ಸಾದೃಶ ಹನಿ! :)
Reply
Delete
Replies
prabhamani nagaraja
May 4, 2014 at 9:59 AM
ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು ಬದರಿಯವರೇ, ಬರುತ್ತಿರಿ.
Delete
Replies
Reply
Reply
Add comment
Load more...
Newer Post
Older Post
Home
Subscribe to:
Post Comments (Atom)
ಸಾದೃಶ ಹನಿ! :)
ReplyDeleteಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು ಬದರಿಯವರೇ, ಬರುತ್ತಿರಿ.
Delete