Tuesday, May 20, 2014

ನಮ್ಮ ಕಿರುತೋಟದಲ್ಲಿ `ಮಲ್ಲಿಗೆ'ಗಳ ಸಡಗರ!



ಮೈಸೂರಿನಿ೦ದ ತ೦ದ `ದು೦ಡುಮಲ್ಲಿಗೆ', ತವರ ಸಿರಿ `ಇರುವ೦ತಿಗೆ', ಶಿವಮಲ್ಲಿಗೆ(ಶಿವಮೊಗ್ಗದಿ೦ದ ತ೦ದದ್ದರಿ೦ದ ಈ ನಾಮಕರಣ!), ಸ್ಥಳೀಯ ಸು೦ದರಿ ಮುತ್ತುಮಲ್ಲಿಗೆ, ನಿತ್ಯಮಲ್ಲಿಗೆ,  ಶಿವಸುತ್ತುದು೦ಡುಮಲ್ಲಿಗೆ (ಇದೂ ಶಿವಮೊಗ್ಗದಿ೦ದ ತ೦ದದ್ದು!).....
  






ಬುಟ್ಟಿತು೦ಬಾ ಹೂ ನೀಡುತ್ತಿದ್ದ ಸೂಜಿಮಲ್ಲಿಗೆ ಒ೦ದೂವರೆ ದಶಕಗಳ ಹಿ೦ದೆ ಕಣ್ಮರೆಯಾದ ನೆನಪು ಮಲ್ಲಿಗೆಗಳ ಕಾಲದಲ್ಲಿ ಸದಾ ಕಾಡುತ್ತದೆ.

3 comments:

  1. ಆಹಾ! ಎಷ್ಟೆಲ್ಲಾ ಮಲ್ಲಿಗೆಗಳಿವೆ ನಿಮ್ಮ ತೋಟದಲ್ಲಿ! ಚಿತ್ರಗಳನ್ನು ನೋಡಿಯೆ ನನಗೆ ಇಷ್ಟು ಸಂತೋಷವಾಗುತ್ತಿರಲು, ಅಲ್ಲಿ ಕಾಲ ಕಳೆಯುತ್ತಿರುವ ನಿಮಗೆ ಎಷ್ಟು ಸಂತೋಷವಾಗುತ್ತಿರಬಹುದು!

    ReplyDelete
  2. ಮಲ್ಲಿಗೇ ಓ ಮಲ್ಲಿಗೇ..........

    ReplyDelete
  3. ಸುಂದರವಾದ ಹೂಗಳು ಆರಳಿವೆ.
    ..
    www.spn3187.blogspot.in

    ReplyDelete