Wednesday, May 28, 2014

ಹನಿಗವನ-`ಭಾವನೆಗಳು'

ಭಾವನೆಗಳು

ಹಾಸಬಾರದು
ಹಸನಾದ ನವಿರು ವಸ್ತ್ರವ
ಹಾದಿ ಬೀದಿಗಳಲ್ಲಿ,
ಹಗುರಾಗಿ ಮಡಿಸಿ
ಹದವಾಗಿ ನೇವರಿಸುತ್ತಾ
ಭದ್ರಪಡಿಸಬೇಕು
ಮನದ ಸಂದೂಕದಲ್ಲಿ.

3 comments:

  1. ಇಲ್ಲದಿದ್ದರೆ ಅದು ಮಾಸಲಿಡಿದು, ಛಿದ್ರವಾಗುವ ಅಪಾಯವಿದೆ ಅಂತೀರ!!!

    ReplyDelete
  2. ತುಂಬಾ ನಿಜವಾದ ಮಾತು..
    ಚೆನ್ನಾಗಿದೆ ಮೇಡಂ...

    ReplyDelete
  3. ಒಂದು ಸೂಕ್ಷ್ಮ ವಿಷಯವನ್ನು ಅಷ್ಟೇ ಸೂಕ್ಷ್ಮವಾಗಿ ತಿಳಿಸಿದ್ದೀರಿ!

    ReplyDelete