Tuesday, June 24, 2014

`ಹನಿ' - ಸಾಫಲ್ಯ

ಸಾಫಲ್ಯ

ಎಲೆ ಮರೆಯ ಕಾಯ೦ತೆ
ತೆರೆಯ ಹಿ೦ದೇ ಬಲಿತು
ಫಲಿಸಲೆನ್ನೀ ಜೀವ
ಸಾರ್ಥಕ್ಯದಲ್ಲಿ.

8 comments:

 1. ಉತ್ತಮವಾಗಿದೆ.
  ..
  http://spn3187.blogspot.in/
  ..

  ReplyDelete
  Replies
  1. `ಹನಿ'ಯನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು ಶಿವಕುಮಾರ್ ರವರೇ, ಬರುತ್ತಿರಿ.

   Delete
 2. ತುಂಬ ಉದಾತ್ತವಾದ ಭಾವನೆ.

  ReplyDelete
  Replies
  1. `ಹನಿ'ಯ ಆ೦ತರ್ಯಕ್ಕೆ ಸ್ಪ೦ದಿಸಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು ಸುನಾಥ್ ಸರ್ ರವರೇ, ಬರುತ್ತಿರಿ.

   Delete
 3. ತುಂಬ ಒಳ್ಳೆಯ ಆಶಯವನ್ನು ನಿರೂಪಿಸಿದ್ದೀರಿ.

  ReplyDelete
  Replies
  1. `ಹನಿ'ಯ ಆಶಯವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು ಬದರಿಯವರೇ, ಬರುತ್ತಿರಿ.

   Delete
 4. ಆಹಾ ಏನ್ ಚೆಂದ ಸಾಲುಗಳಿಗೆ ತಕ್ಕಂತ ಚಿತ್ರ

  ReplyDelete
  Replies
  1. ನಿಮ್ಮ ಅಭಿಮಾನ ಪೂರ್ವಕವಾದ ಪ್ರತಿಕ್ರಿಯೆಗೆ ಧನ್ಯವಾದಗಳು ಸುಗುಣಾರವರೇ, ಬರುತ್ತಿರಿ.

   Delete