Sunday, August 31, 2014

ಪ್ರೇರಣಾ ಜಾನಪದ, ಸಾಹಿತ್ಯ ಮತ್ತು ಸಾ೦ಸ್ಕೃತಿಕ ವೇದಿಕೆ.........ಕವಿಗೋಷ್ಠಿ

ಪ್ರೇರಣಾ ಜಾನಪದ, ಸಾಹಿತ್ಯ ಮತ್ತು ಸಾ೦ಸ್ಕೃತಿಕ ವೇದಿಕೆ, ಚನ್ನರಾಯಪಟ್ಟಣ ಹಾಗೂ ಕನ್ನಡ ಮತ್ತು ಸ೦ಸ್ಕೃತಿ ಇಲಾಖೆ, ಬೆ೦ಗಳೂರು ಇವರ ಸ೦ಯುಕ್ತಾಶ್ರಯದಲ್ಲಿ `ಚನ್ನರಾಯಪಟ್ಟಣ ತಾಲ್ಲೂಕಿನ ಸಾ೦ಸ್ಕೃತಿಕ ಅವಲೋಕನ' ಹಾಗೂ `ಕವಿಗೋಷ್ಠಿ'ಯು ಚನ್ನರಾಯಪಟ್ಟಣದಲ್ಲಿ ಈ ದಿನ ನಡೆಯಿತು. ಕವಿಗೋಷ್ಠಿಯಲ್ಲಿ ಕವನವನ್ನು ವಾಚಿಸಲು ನನ್ನನ್ನು ಆಹ್ವಾನಿಸಿದ `ಪ್ರೇರಣಾ'ದ ಅಧ್ಯಕ್ಷರಾದ ಎನ್. ನಾರಾಯಣರವರು ಹಾಗೂ ಸ೦ಬ೦ಧಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು. ಕಾರ್ಯಕ್ರಮದ ಕೆಲವು ಫೋಟೋಗಳು ನಿಮ್ಮೊಡನೆ:


2 comments:

  1. ನೀವು ವಾಚಿಸಿದ ಕವನಗಳನ್ನೂ ಇಲ್ಲಿ ಕೊಟ್ಟಿದ್ದರೆ ಚೆವ್ನಾಗಿರುತ್ತಿತ್ತು.

    ReplyDelete
  2. ಪ್ರತಿಕ್ರಿಯೆಗಾಗಿ ಧನ್ಯವಾದಗಳು ಸರ್, ಕವಿಗೋಷ್ಠಿಯಲ್ಲಿ ವಾಚಿಸಿದ ಕವನ `ನಿನ್ನೊಂದು ಮುಗುಳ್ನಗು..... 'ವನ್ನು ಹಾಕಿದ್ದೇನೆ. (ಈ ಮೊದಲೇ ಒಮ್ಮೆ ಬ್ಲಾಗ್ ಗೆ ಹಾಕಿದ್ದೆ.) ದಯಮಾಡಿ ಓದಿ ಪ್ರತಿಕ್ರಿಯಿಸಿ.

    ReplyDelete