Friday, September 12, 2014

ರಾಜ್ಯಮಟ್ಟದ ಇನ್ಸ್ ಪೈರ್ ಅವಾರ್ಡ್ ವಿಜ್ಞಾನ ವಸ್ತುಪ್ರದರ್ಶನ ನಮ್ಮ ಹಾಸನದಲ್ಲಿ:

ರಾಜ್ಯಮಟ್ಟದ ಇನ್ಸ್ ಪೈರ್ ಅವಾರ್ಡ್ ವಿಜ್ಞಾನ ವಸ್ತುಪ್ರದರ್ಶನ ನಮ್ಮ ಹಾಸನದಲ್ಲಿ ನಡೆಯುತ್ತಿದ್ದು
. ಅದರ ಉದ್ಘಾಟನಾ ಸಮಾರ೦ಭ ಈ ದಿನ(12-09-2014) ಬೆಳಿಗ್ಗೆ ನಡೆಯಿತು. ಉದ್ಘಾಟನೆಯನ್ನು ಮಾನ್ಯ ಜಯಕುಮಾರ್, Director, DSERT, ಇವರು ನೆರವೇರಿಸಿದರು. ಸ್ಪರ್ಧೆಯಲ್ಲಿ ೭೪೦ ಸ್ಪರ್ಧಿಗಳಿದ್ದು ಸಮಾರ೦ಭದ ಮತ್ತು ಮಾಡೆಲ್ ಗಳ ಕೆಲವು ಫೋಟೋಗಳನ್ನು ನಿಮ್ಮೊ೦ದಿಗೆ ಹ೦
ಚಿಕೊಳ್ಳುತ್ತಿದ್ದೇನೆ.

 

















.

1 comment:

  1. ಈ ಚಿತ್ರಗಳನ್ನು ನೋಡಿ, ನಾನು ವಿದ್ಯಾರ್ಥಿಯಾಗಿದ್ದಾಗ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಭಾಗವಹಿಸಿದ್ದು ನೆನಪಾಯಿತು.
    ಚಿತ್ರಗಳು ಚೆನ್ನಾಗಿವೆ.

    ReplyDelete