Monday, May 11, 2015

`ಹನಿ'- ಕತ್ತಲೆ?


ಅಳತೆಗೆ ನಿಲುಕದ
ಅಸ್ಥಿತ್ವವೇ ಇಲ್ಲದ
ಓ ಕತ್ತಲೆ,
ಬೆಳಕಿನನುಪಸ್ಥಿತಿಯಲಷ್ಟೇ
ನಿನ್ನ ನೆಲೆ!

1 comment:

  1. ಕತ್ತಲೆಗೆ ಇನ್ನೆಷ್ಟು ಹೊತ್ತು ಆಯಸ್ಸು?

    ReplyDelete