Tuesday, September 1, 2015

ಟಫ್ಫಿ ಉವಾಚ:

ಟಫ್ಫಿ ಉವಾಚ:
ಎಷ್ಟೇ ಸುಲಿದರೂ ಒಂದು ಕಾಯನ್ನೂ ಪೂರ್ತಿ ಸುಲಿಯಕ್ಕೆ ಆಗಲೇಇಲ್ಲ. ಒ೦ದೊ೦ದು ಸಾರಿಗೆ ಒ೦ದೊ೦ದು ಕಾಯಿ ತ೦ದು ಸುಲಿಯೋ ಬದಲು ಒ೦ದೇ ಕಾಯನ್ನು ಬಿಡದ೦ತೆ ಸುಲಿದಿದ್ದರೆ ಇಷ್ಟು ದಿನಕ್ಕೆ ಒಂದು ಕಾಯಿಯನ್ನಾದರೂ ಸುಲೀತಿದ್ದೆನೋ ಏನೋ :(





2 comments:

  1. ಹಹ್ಹಹ್ಹಾ! ಟಫ್ಫಿಯ ಚಿತ್ರಗಳು ಹಾಗು ನಿಮ್ಮ ಟಿಪ್ಪಣಿಗಳು ತುಂಬ ರಂಜನೀಯವಾಗಿವೆ.

    ReplyDelete
  2. ಧನ್ಯವಾದಗಳು ಸರ್

    ReplyDelete