Tuesday, October 6, 2015

`ಹನಿ' - ವಾಸ್ತವ

ವಾಸ್ತವ

ಬಂದಿದ್ದಾಗಿದೆ
ಓರ್ವ ಬಿಕ್ಷುಕಿಯಾಗಿ
ಈ ಭೂಮಿಗೆ,
ಬೇಡಿದಷ್ಟೂ
ತುಂಬದಾಗಿದೆ
ಈ ಬಾಳ ಜೋಳಿಗೆ!

2 comments:

  1. ಇದು ಅನುಭವ ಕಂಡುಕೊಳ್ಳುವ ಸತ್ಯ. ದೊಡ್ಡ ತತ್ವವನ್ನು ಪುಟ್ಟ ಚುಟುಕಿನಲ್ಲಿ ಹಿಡಿದಿದ್ದೀರಿ!

    ReplyDelete
    Replies
    1. ತಮ್ಮ ಅನುಭವಪೂರ್ಣ ಪ್ರಬುದ್ಧ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್ .

      Delete