Monday, June 27, 2016

ಹನಿ - `ಪರಿಣಾಮ'

ದರ್ಶಿಸಿದೆ ದ್ವ೦ದ್ವಕ್ಕೆ
ದಿವ್ಯ ಚೇತನವ
ದಟ್ಟ ಮೌನದ
ನ೦ತರ......
ಅನಿರೀಕ್ಷಿತ
ವಿಮುಖ ಗತಿ!

2 comments:

  1. ‘ಅನಿರೀಕ್ಷಿತ ವಿಮುಖ ಗತಿ’! ಅರ್ಥವತ್ತಾದ ಸಾಲು!

    ReplyDelete
    Replies
    1. ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು ಸರ್ :)

      Delete