Monday, July 25, 2016

ಹನಿ - `ಆಸರೆ'

ಆಸರೆ

ನನ್ನಾಂತರ್ಯಕೆ
ಸಾಂತ್ವನ ನೀಡಿ
ಮುನ್ನಡೆಸುತ್ತಿದ್ದ
ಸಾಥಿ ನೀನು
ದಬ್ಬಿ ಹೊರ ದೂಡದಿರು
ಮತ್ತೊಮ್ಮೆ
ತಬ್ಬಲಿಯಾಗುವೆನೆಂಬ
ಭಯವಿದೆ!
3 comments:

 1. ಪ್ರಭಾ ಮೇಡಂ,

  ಚಿಕ್ಕದಾದರೂ ತುಂಬಾ ಅರ್ಥಗರ್ಭಿತವಾಗಿದೆ !

  ReplyDelete
 2. ಭಾವೋತ್ಕಟತೆಯೇ ‘ಹನಿ’ಯಾಗಿ ರೂಪ ತಾಳುತ್ತಿದೆ ಇಲ್ಲಿ!

  ReplyDelete
  Replies
  1. ಧನ್ಯವಾದಗಳು ಸುನಾಥ್ ಸರ್ :)

   Delete