Saturday, October 8, 2016

ಒ೦ದು ನೆನೆಪು - THE HINDU ಪತ್ರಿಕೆಯಲ್ಲಿ:

ಹಳೆಯ ಕಡತಗಳಲ್ಲಿ ತಲೆ ತೂರಿಸಿದ್ದಾಗ ಸಿಕ್ಕ ಸು೦ದರ ನೆನೆಪು! ಡಾ. ನಲ್ಲೂರು ಪ್ರಸಾದ್ ಸಾಂಸ್ಕೃತಿಕ ಪ್ರತಿಷ್ಠಾನ- ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ 'ಅತ್ಯುತ್ತಮ ಸಾಹಿತಿ' ಪ್ರಶಸ್ತಿಯನ್ನು ಪಡೆದ ಕ್ಷಣ - THE HINDU ಪತ್ರಿಕೆಯಲ್ಲಿ:

2 comments:

  1. ಅಭಿನಂದನೆಗಳು. ಸುಂದರ ಸಾಹಿತ್ಯವನ್ನು ಸೃಷ್ಟಿಸುತ್ತಿರುವ ನಿಮಗೆ ಇನ್ನೂ ಅನೇಕ ಪ್ರಶಸ್ತಿಗಳು ದೊರೆಯಲಿ.

    ReplyDelete
    Replies
    1. ತಮ್ಮ ಹಾರೈಕೆ ಗೆ ಧನ್ಯವಾದಗಳು ಸರ್ :)

      Delete