Sunday, April 2, 2017

ಹನಿ - `ಶುಚಿ?'


ಮೇಲ್ಮೈಗಷ್ಟೇ ಸೀಮಿತವಾದ
ದೇಹ-ಮನ
ಆಗಾಗ ಕಲುಷಿತ,
ಆಳ ಆಳದಿ ಹುದುಗಿರುವ
ಅಂತರಾತ್ಮವೋ
ಶುದ್ಧಾತಿ ಶುದ್ಧ!


2 comments:

  1. ಮೇಡಮ್, ಅಗಾಧ ಸತ್ಯವನ್ನು ಹೇಳುವ ಚುಟುಕು ಕವನ. ಇದಕ್ಕೇ ಅಲ್ಲವೆ, ‘ಕಿರಿದರೊಳ್ ಪಿರಿದರ್ಥ’ ಎನ್ನುವುದು?

    ReplyDelete
    Replies
    1. ಧನ್ಯವಾದಗಳು ಸರ್ :)

      Delete