Wednesday, January 31, 2018

ಕರ್ನಾಟಕದ ಕವಯತ್ರಿಯರು ಸಾಕ್ಷ್ಯಚಿತ್ರಕ್ಕಾಗಿ ಚಿತ್ರೀಕರಣ:

ಕರ್ನಾಟಕದ ಕವಯತ್ರಿಯರು ಸಾಕ್ಷ್ಯಚಿತ್ರಕ್ಕಾಗಿ ನ್ನ ಕವನ ವಾಚನ ಮತ್ತು ಪರಿಚಯದ ಚಿತ್ರೀಕರಣ ನಮ್ಮ ಮನೆಯಲ್ಲಿ ನಡೆದ ಸಂದರ್ಭ:




2 comments:

  1. ಪ್ರಭಾಮಣಿ ಮೇಡಮ್,
    ಕರ್ನಾಟಕದ ಕವಯಿತ್ರಿಯರ ಸಾಕ್ಷ್ಯಚಿತ್ರದಲ್ಲಿ ನೀವು ಬರುತ್ತಿರುವುದನ್ನು ಓದಿ ತುಂಬ ಖುಶಿಯಾಯಿತು. ಈ ಚಿತ್ರ ಎಂದು ಬಿಡುಗಡೆಯಾಗುವುದು; ಯಾವ ಚ್ಯಾನಲ್ಲಿನಲ್ಲಿ ನೋಡಲು ಸಾಧ್ಯವಾಗುವುದು ಎನ್ನುವದನ್ನೆಲ್ಲ ದಯವಿಟ್ಟು ತಿಳಿಸಿರಿ.

    ReplyDelete
    Replies
    1. ಯಾವಾಗ ಮತ್ತು ಯಾವ ಚಾನಲ್ ನಲ್ಲಿ ಎನ್ನುವುದು ಇನ್ನೂ ತಿಳಿದಿಲ್ಲ ಸರ್. ಗೊತ್ತಾದಾಗ ತಿಳಿಸುತ್ತೇನೆ. ನಿಮ್ಮ ಆತ್ಮೀಯ ಪ್ರತಿಕ್ರಿಯೆಗಾಗಿ ಧನ್ಯವಾದಗಳು.

      Delete