Friday, April 6, 2018

'ಶ್ರೀ ಗುರುಗಾಥಾ' ಕೃತಿ ಪರಿಚಯ

ಭಾನುವಾರದ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ 'ಶ್ರೀ ಗುರುಗಾಥಾ' ಕೃತಿ ಪರಿಚಯ. http://epaper.samyukthakarnataka.com/1601259/Samyukta-Karnataka-Bengaluru-ಸಂಯುಕ್ತ-ಕರ್ನಾಟಕ-ಬೆಂಗಳೂರು/April,-01,-2018,-Bangalore#page/14/1

4 comments:

  1. ನಂಬಿಕೆಯೇ ಜೀವನ
    ನಂಬಿಕೆಯೇ ಬದುಕು

    ಕಾಣದ ಆ ದೈವ ಶಕ್ತಿ ನಮಗರಿವಿಲ್ಲದಂತೆ ಅನೇಕ ಚಮತ್ಕಾರಗಳನ್ನು ತೋರಿಸುತ್ತಾ ಬರುತ್ತದೆ.. ಈ ರೀತಿಯಲ್ಲಿ ದೈವದ ಭಾಗವಾಗಿ ನಿಂತ ಗುರುಗಳ ಪರಿಚಯವನ್ನು ಮಮಾಡಿಕೊಟ್ಟಿರುವ ನಿಮ್ಮ ಬರಹ ಸೊಗಸಾಗಿದೆ.. ಆ ಪುಸ್ತಕವನ್ನು ಓದುವ ಅಭಿಲಾಷೆ ಇದೆ.. ಸಿಕ್ಕಾಗ ಖಂಡಿತ ಓದುವೆ

    ಅಭಿನಂದನೆಗಳು ಮೇಡಂ.. ಹಾಗೂ ಈ ಮಾಹಿತಿಯನ್ನು ಹಂಚಿಕೊಂಡದ್ದಕ್ಕೆ ಧನ್ಯವಾದಗಳು

    ReplyDelete
    Replies
    1. ನಿಮ್ಮ ಅರಿವಿನ ಪರಿಧಿ ಹಿರಿದಾಗಿದೆ ಶ್ರೀಕಾಂತ್, ಪ್ರತಿಕ್ರಿಯಿಸಿದ್ದ್ದಕ್ಕಾಗಿ ಧನ್ಯವಾದಗಳು :)

      Delete
  2. ಓರ್ವ ಶ್ರೇಷ್ಠ ವ್ಯಕ್ತಿಯ ಪರಿಚಯ ಮಾಡಿಕೊಟ್ಟದ್ದಕ್ಕಾಗಿ ಧನ್ಯವಾದಗಳು, ಮೇಡಮ್!

    ReplyDelete
    Replies
    1. ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು ಸರ್:)

      Delete