Friday, June 18, 2010

ಮಳೆಗಾಲದ ಮಣ್ಣು ರಸ್ತೆ


14 comments:

  1. ಮತ್ತೊಂದು ಚೆಂದದ ಕವಿತೆ ಓದಿಸಿದ್ದಕ್ಕೆ ಧನ್ಯವಾದಗಳು..

    ಸೌಜನ್ಯದ ಪರಿಧಿ ಮೀರಿದ
    ಸಹವರ್ತಿಯ ಪ್ರಶ್ನಾವಳಿಯಂತೆ
    ಸುರಿವ ಮಳೆ ನೀರ...

    ಈ ಸಾಲುಗಳು ತುಂಬಾನೇ ಇಷ್ಟವಾದವು...

    ReplyDelete
  2. ಹ್ಹ..ಹ್ಹ...ಹ್ಹ ...ಒಳ್ಳೆಯ research ಎನ್ನಬಹುದು. ಅಬ್ಬಾ ! , ಈ ಮಳೆಗಾಲದಲ್ಲಿ ’ಆ’ ರಸ್ತೆಗಳನ್ನು ದಾಟುವುದು ಬಹಳ ಕಷ್ಟ.

    ReplyDelete
  3. ನಮ್ಮ ಕರ್ನಾಟಕದಲ್ಲಿನ ಹೆಚ್ಚಿನ ಎಲ್ಲಾ ರಸ್ತೆಗಳ ದುರವಸ್ಥೆಯನ್ನು ಈ ಕವನದಲ್ಲಿ ಚೆ೦ದವಾಗಿ ಹೇಳಿದ್ದಿರಾ... ಧನ್ಯವಾದಗಳು.

    ReplyDelete
  4. ಒಂದು ಸಾಮಾನ್ಯ ರಸ್ತೆಯೂ ಸಹ ಒಂದು ಸುಂದರ ಛಂದಸ್ಸಿನ ಕವನಕ್ಕೆ ಕಾರಣವಾಗಬಹುದು. ಅಂದ ಮೇಲೆ, ಇರಲಿ ಬಿಡಿ ಇಂತಹ ರಸ್ತೆ!

    ReplyDelete
  5. ಪ್ರಭಾಮಣಿಯವರೇ...ಧನ್ಯವಾದ ನನ್ನ ಜಲನಯನಕ್ಕೆ ಮತ್ತು ಭಾವ ಮಂಥನಕ್ಕೆ ಭೇಟಿ ಕೊಟ್ಟಿರಿ...ನಿಮ್ಮ..ಪ್ರಬುದ್ಧ ಕವನಗಳ ಮತ್ತು ಹನಿಗವನಗಳ ಔತಣ ನಮಗೂ ನೀಡಿ...ನಿಮ್ಮ ಹೊಸ ಪ್ರಯೋಗಗಳು ಹರಿಯಲಿ ನಿಮ್ಮ ಪ್ರತೀಕ್ಷೆಯಲ್ಲಿ

    ReplyDelete
  6. @ ಜಲನಯನರವರೆ,
    ನಿಮ್ಮ ಅಮೂಲ್ಯ ಪ್ರೂತ್ಸಾಹಕರ ಪ್ರತಿಕ್ರಿಯೆಯಿ೦ದ ಉತ್ಸಾಹಿತಳಾಗಿದ್ದೀನೆ. ಧನ್ಯವಾದಗಳು. ಆಗಾಗ ಬರುತ್ತಿರಿ.

    ReplyDelete
  7. @ಸುನಾಥ್ ರವರೆ,

    ನಿಮ್ಮ ಪ್ರತಿಕ್ರಿಯೆಯಲ್ಲಿ 'irony' ಇದ್ದರೂ ಹಾಸ್ಯ ಭರಿತವಾಗಿ ವ್ಯವಸ್ಥೆಗೆ ಬಿಸಿ ಮುಟ್ಟಿಸುವ೦ತಿದೆ.
    ಧನ್ಯವಾದಗಳು. ನಿಮಗೆ ಸದಾ ಸ್ವಾಗತ.

    ReplyDelete
  8. @ದಿಲೀಪ್ ಹೆಗಡೆಯವರೇ,
    ಕವಿತೆಯನ್ನು ಮೆಚ್ಚಿ ನನಗೆ ಉತ್ತಮ ಪ್ರೋತ್ಸಾಹ ನೀಡಿದ್ದೀರಿ.
    ಧನ್ಯವಾದಗಳು. ಆಗಾಗ ಬರುತ್ತಿರಿ.

    ReplyDelete
  9. @ಸುಬ್ರಹ್ಮಣ್ಯರವರೆ,

    ನಮ್ಮೂರಿನಲ್ಲಿ ಮಳೆಗಾಲದಲ್ಲಿ ಪಾದಚಾರಿಗಳ ಪಾಡನ್ನ೦ತೂ ಕೇಳುವ೦ತೆಯೇ ಇಲ್ಲ! ಧನ್ಯವಾದಗಳು. ಆಗಾಗ ಭೇಟಿ ನೀಡಿ. .

    ReplyDelete
  10. @ಸೀತಾರಾಮ ಕೆ ಯವರೇ,

    ರಸ್ತೆ ಉತ್ತಮವಾಗಿದ್ದರೆ ಮಾತ್ರ ಗುರಿಯನ್ನು ಕ್ಷೇಮವಾಗಿ ತಲುಪಬಹುದು ಅಲ್ಲವೇ? ಪ್ರೂತ್ಸಾಹಕರ ಪ್ರತಿಕ್ರಿಯೆ ನೀಡಿದುದಕ್ಕಾಗಿ ಧನ್ಯವಾದಗಳು. ಆಗಾಗ ಬರುತ್ತಿರಿ.

    ReplyDelete
  11. ಪ್ರಭಾಮಣಿ ನಾಗರಾಜ್ ಅವರಿಗೆ ನಮನಗಳು.ಮಳೆಗಾಲದಲ್ಲಿ ನೀರು ತುಂಬಿ ರಸ್ತೆಗಳು ಹೊಂಡಗಳಾಗಿ ಪರಿವರ್ತನೆಗೊಳ್ಳು ವುದನ್ನು ನಿಮ್ಮ ಕವನದಲ್ಲಿ ಚೆನ್ನಾಗಿ ಬಣ್ಣಿಸಿದ್ದೀರಿ .ಎಷ್ಟೋ ಸಲ ರಸ್ತೆಯ ಮಧ್ಯೆ ಕಾರು ನಿಂತು 'ಎಲೆಲೆ ರಸ್ತೆ ,ಏನೀಅವ್ಯವಸ್ತೆ'ಎನ್ನುವಂತಾಗಿದೆ.ನನ್ನ ಬ್ಲಾಗಿನಲ್ಲಿ ತುಷಾರದಲ್ಲಿ ಪ್ರಕಟಗೊಂಡ 'ಕಾಲ'ಎನ್ನುವ ಕವಿತೆ ಪೋಸ್ಟ್ ಮಾಡಿದ್ದೇನೆ.ಓದಿ ತಮ್ಮ ಅಭಿಪ್ರಾಯ ತಿಳಿಸಿ.ನಮಸ್ಕಾರ.

    ReplyDelete
  12. @ ಡಾ. ಕೃಷ್ಣಮೂರ್ತಿಯವರೇ ,

    ರಸ್ತೆಯ ಅವ್ಯವಸ್ಥೆಯ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದೀರಿ. ಧನ್ಯವಾದಗಳು. ಆಗಾಗ ಬರುತ್ತಿರಿ.

    ReplyDelete
  13. ನಮಸ್ತೆ ಮೇಡಂ

    'ಕಾಲಿಟ್ಟರೆ ಸರಕ್ಕನೆ ಒಳಸೆಳೆವ ಇಲ್ಲವೇ ಜರ್ರನೆ ಜಾರಿಸುವ ನಾಟಿ ಮಾಡಬಹುದಾದ ಅಟ್ಟಲುಗದ್ದೆ..'
    ಸಾಲಿನ ಮೂಲಕ ಬಂದ ವಸ್ತುಸ್ಥಿತಿ ನಿರೂಪಣೆ ತುಂಬಾ ಇಷ್ಟವಾಯಿತು.

    ReplyDelete
  14. @ ರಾಘವೇ೦ದ್ರ ಹೆಗ್ಡೆ ಯವರೇ,

    ನನ್ನ ಬ್ಲಾಗ್ ಗೆ ಪ್ರಥಮ ಭೇಟಿನೀಡಿ ಉತ್ತಮ ಪ್ರೂತ್ಸಾಹಕರ ಪ್ರತಿಕ್ರಿಯೆ ನೀಡಿದುದಕ್ಕಾಗಿ ಧನ್ಯವಾದಗಳು. ಆಗಾಗ ಭೇಟಿ ನೀಡಿ.

    ReplyDelete