Sunday, June 27, 2010

ಈ ಭಾವನೆಗಳೇ ಹೀಗೆ


6 comments:

  1. ಭಾವನೆಗಳನ್ನು ಹುಲ್ಲಿಗೆ ತು೦ಬಾ ಸು೦ದರವಾಗಿ ಹೋಲಿಸಿದ್ದಿರಾ! ಚಿತ್ರವೂ ಸು೦ದರವಾಗಿದೆ.

    ReplyDelete
  2. @ಸೀತಾರಾಮ ಕೆ. ಯವರೇ,

    ಉತ್ತಮ ಪ್ರತಿಕ್ರಿಯೆ ನೀಡಿದ್ದೀರಿ. ಧನ್ಯವಾದಗಳು.

    ReplyDelete
  3. ಭಾವನೆಗಳ ಭಾವವನ್ನು ಕೆಲವೇ ಸಾಲುಗಳಲ್ಲಿ ಗ್ರಹಿಸಿ, ಚಿತ್ರದಂತೆ ಬಿಡಿಸಿದ್ದೀರಿ!

    ReplyDelete
  4. ಕವನ ತುಂಬಾ ಸೊಗಸಾಗಿದೆ ಮೇಡಂ.ತಡವಾದುದಕ್ಕೆ ಮನ್ನಿಸಿ.ಪವರ್ ಕಟ್ ಮತ್ತು ಸಮಯದ ಅಭಾವದ ಕಾರಣ ಎಲ್ಲಾ ಬ್ಲಾಗ್ ಗಳನ್ನೂ ಮೊದಲಿನಂತೆ ತಪ್ಪಿಸದೇ ಓದಲಾಗುತ್ತಿಲ್ಲ.ನನ್ನ ಬ್ಲಾಗಿಗೂ ತಪ್ಪದೆ ಬನ್ನಿ.ನಿಮ್ಮ ಇನ್ನಷ್ಟು ಕವನಗಳನ್ನು ಎದುರು ನೋಡುತ್ತಿದ್ದೇನೆ.ನಮಸ್ಕಾರ.

    ReplyDelete
  5. @ಸುನಾಥ್ ರವರೆ,

    ನಿಮ್ಮ ಪ್ರಬುದ್ಧ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮಗೆ ಸದಾ ಸ್ವಾಗತ.

    ReplyDelete
  6. @ ಡಾ. ಕೃಷ್ಣಮೂರ್ತಿಯವರೇ ,

    ಬಿಡುವಿಲ್ಲದ ನಿಮ್ಮ ಕಾರ್ಯಗಳ ನಡುವೆಯೂ ನನ್ನ ಬ್ಲಾಗ್ ಗೆ ಭೇಟಿನೀಡಿ ನಿಮ್ಮ ಆತ್ಮೀಯ ಪ್ರತಿಕ್ರಿಯೆ ನೀಡಿದುದಕ್ಕಾಗಿ ಧನ್ಯವಾದಗಳು. ಹೀಗೇ ದಯಮಾಡಿ ಬರುತ್ತಿರಿ.

    ReplyDelete