Sunday, August 8, 2010

ಮನದ ಅ೦ಗಳದಿ.....೫. ವಿಶ್ವ ಶಾ೦ತಿ


14 comments:

  1. ಮೇಡಂ;ನಿಮ್ಮ ಹೋದ ಸಲದ ಲೇಖನ ಹೇಗೆ ಕಣ್ತಪ್ಪಿತು ಎಂದು ತಿಳಿಯುತ್ತಿಲ್ಲಾ.ಎರಡೂ ಲೇಖನಗಳನ್ನೂ ಈಗ ಓದಿದೆ.ಎರಡೂ ಮನಕಲಕುವ ಲೇಖನಗಳು.ನಿಮ್ಮ ಜ್ಞಾನ ಧಾರೆ ನಿಮ್ಮ ಲೇಖನಿಯಿಂದ ಸದಾ ಹರಿಯುತ್ತಿರಲಿ,ನಮ್ಮೆಲ್ಲರಿಗೆ ಬೆಳಕು ನೀಡುತ್ತಿರಲಿ.ನನ್ನ ಬ್ಲಾಗಿನಲ್ಲಿ ಖಲೀಲ್ ಗಿಬ್ರಾನ್ ನ ನುಡಿಗಳಿಂದ ಪ್ರೇರಿತ 'ಮಕ್ಕಳು'ಎನ್ನುವ ಕವನ ಬರೆದಿದ್ದೇನೆ.ನಿಮ್ಮ ಅಭಿಪ್ರಾಯ ತಿಳಿಸಿ.ಧನ್ಯವಾದಗಳು. ನಮಸ್ಕಾರಗಳು.

    ReplyDelete
  2. @ ಡಾ. ಕೃಷ್ಣಮೂರ್ತಿಯವರೇ ,

    ನನ್ನ ಬ್ಲಾಗ್ ಗೆ ಭೇಟಿ ನೀಡಿ ಈ ಲೇಖನಕ್ಕೆ ಪ್ರಥಮ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮೆಲ್ಲರ ಪ್ರೋತ್ಸಾಹ ನನಗೆ ಬರೆಯುವ ಉತ್ಸಾಹ ನೀಡುತ್ತಿದೆ.ನಿಮ್ಮ ಬ್ಲಾಗ್ ನಲ್ಲಿ 'ಮಕ್ಕಳು' ಕವನ ಬಹಳ ಚೆನ್ನಾಗಿ ಮೂಡಿ ಬ೦ದಿದೆ. ಬರುತ್ತಿರಿ.

    ReplyDelete
  3. hinse salladu embudannu tumbaa maarmikavaagi hiroshima naagasaki durantada dinadandu adara vivaraneyondige manamuttuvante neediddiraa... dhanyavadagalu.

    ReplyDelete
  4. ಪ್ರಭಾಮಣಿಯವರೆ,
    ಒಂದು ಒಳ್ಳೆಯ ಚಿಂತನೆಯನ್ನು ನಮ್ಮೆದುರಿಗೆ ಇಟ್ಟಿದ್ದೀರಿ. ಜಗತ್ತಿನ ಎಲ್ಲ ರಾಷ್ಟ್ರಗಳೂ ಇ ಉದಾತ್ತ ಭಾವನೆಯನ್ನು ಹೊಂದಲಿ ಎಂದು ಆಶಿಸೋಣ.

    ReplyDelete
  5. nimma lekhana chennaagide.maanaveeyate iruva pratiyobbaroo odabekaada lekhana . nimage dhanyavaadagalu.

    ReplyDelete
  6. tumbaa uttama maahitiyukta lekhana madam....
    manasu bhaaravaaytu odi.... heege bareyuttaa iri...

    ReplyDelete
  7. @ಸೀತಾರಾಮ ಕೆ ಯವರೇ,
    ಬಹಳ ದಿನಗಳ ನ೦ತರ ನನ್ನ ಬ್ಲಾಗ್ ಗೆ ಭೇಟಿನೀಡಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ಪ್ರಕೃತಿ ವಿಕೋಪ ದಿ೦ದಲೇ ಅಷ್ಟೊ೦ದು ಸಾವು ನೋವುಗಳಾಗುತ್ತಿರುವಾಗ ಅದರತ್ತ ಗಮನ ನೀಡಿ ಪರಸ್ಪರ ಸಹಕರಿಸುವ ಬದಲು ಕ್ರೌರ್ಯ ದಿ೦ದ ಮೆರೆಯುತ್ತಾ ಮತ್ತಷ್ಟು ಅನಾಹುತಕ್ಕೆ ಕಾರಣರಾಗುವುದು ಸರಿಯೇ? ಆಗಾಗ ಬರುತ್ತಿರಿ.

    ReplyDelete
  8. @ ಸುನಾಥ್ ರವರೆ,
    ಪ್ರತಿಯೊಬ್ಬರೂ ತಮ್ಮನ್ನು ತಾವು ತಿದ್ದಿಕೊ೦ಡರೆ ಜಗತ್ತೇ ಶಾ೦ತಿಯ ಬೀಡಾಗುತ್ತದೆ. ಆದರೆ ಇದು ಸಾಧ್ಯವಾಗುವುದು ಹೇಗೆ? ತಮ್ಮ ಅಮೂಲ್ಯ ಪ್ರತಿಕ್ರಿಯೆಗೆ ಧನ್ಯವಾದಗಳು. ಬರುತ್ತಿರಿ.

    ReplyDelete
  9. @ ಬಾಲು ರವರೆ,
    'ಮಾನವೀಯತೆ'ಯೊ೦ದು ಉಳಿದರೆ ಸಾಕು. ಅದೇ ಲೋಕದ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಾಗುತ್ತದ.ನಿಮ್ಮ ಪ್ರೂತ್ಸಾಹಕರ ಪ್ರತಿಕ್ರಿಯೆಗೆ ಧನ್ಯವಾದಗಳು. ಆಗಾಗ ಬರುತ್ತಿರಿ.

    ReplyDelete
  10. @ ದಿನಕರ ಮೊಗೇರ ರವರೆ,
    ನನ್ನ ಬ್ಲಾಗ್ ಗೆ ಸ್ವಾಗತ. ನಿಮ್ಮ ಪ್ರೂತ್ಸಾಹಕರ ಪ್ರತಿಕ್ರಿಯೆಗೆ ಧನ್ಯವಾದಗಳು. ಆಗಾಗ ಬರುತ್ತಿರಿ. ಬಾ೦ಬ್ ಅನ್ನು ಕ೦ಡು ಹಿಡಿದ Einstain ಅದನ್ನು ತಮ್ಮ ಒಪ್ಪ೦ದಕ್ಕೆ ವಿರುದ್ಧವಾಗಿ ಪ್ರಯೋಗಿಸಿದ ಸುದ್ಧಿ ಕೇಳಿ ಅಳುತ್ತಾ, 'ನಾನೊಬ್ಬ ಬುದ್ಧಿ ಇಲ್ಲದ ಮನುಷ್ಯ. ಶಕ್ತಿಯನ್ನು ಪುಡಾರಿಯ ಕೈ ಗೆ ಹಾಕಿದ ನ೦ತರ ಬೇರೇನೂ ಮಾಡಲಾಗದು ಎನ್ನುವ ಸರಳ ಸ೦ಗತಿಯನ್ನೂ ಗಮನಿಸಲಿಲ್ಲ....' ಎ೦ದು ಹೇಳಿದರ೦ತೆ.ಎ೦ಥಾ ದುರ೦ತ ಅಲ್ಲವೇ?

    ReplyDelete
  11. ಜಗತ್ತಿನ ಹಲವು ದೇಶಗಳು ಇದನ್ನು ಅಳವಡಿಸಿಕೊಂಡರೆ ಪರಸ್ಪರ ಸೌಹಾರ್ದ ನೆಲೆಸುತ್ತಿತ್ತು, ಆದರೆ ಎಲ್ಲವೂ ನಾವು ತಿಳಿದ ಹಾಗೇ ನಡೆಯುವುದೇ, ಲೇಖನ ಚೆನ್ನಾಗಿದೆ, ಧನ್ಯವಾದ

    ReplyDelete
  12. ಒಳ್ಳೆಯ ವಿಚಾರವನ್ನು ನಮಗೆಲ್ಲ ಉಣ ಬಡಿಸಿದ್ದೀರಿ...

    ಧನ್ಯವಾದಗಳು..

    ReplyDelete
  13. @ ವಿ. ಆರ್. ಭಟ್ ರವರೆ,
    'ಅಸಾಧ್ಯ'ವೆನಿಸುವುದನ್ನೂ 'ಸಾಧ್ಯ'ಗೊಳಿಸುವುದು ಮಾನವ ಪ್ರಯತ್ನದಲ್ಲೇ ಅಡಗಿದೆ. ಮನಸ್ಸು ಮಾಡಬೇಕು ಅಷ್ಟೇ. ಉತ್ತಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  14. @ ಪ್ರಕಾಶ್ ರವರೆ,
    ಪ್ರೋತ್ಸಾಹಕರ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete