Saturday, August 21, 2010

ಮನದ ಅಂಗಳದಿ... ೭.. ಕಾರ್ಯತತ್ಪರತೆ







12 comments:

  1. madam

    thanks for visiting my blog :-)

    my mobile doesn't have zoom option to read the press note. i will come again to ur blog and read all posts.

    we had lots lots of program shoots for kasthuri at hassan

    ReplyDelete
  2. @ ಬದರೀನಾಥ್ ಅವರೇ,
    ಧನ್ಯವಾದಗಳು. ನನ್ನ ಬ್ಲಾಗ್ ನಿಮ್ಮ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿರುತ್ತದೆ. ಆಗಾಗ ಬರುತ್ತಿರಿ.

    ReplyDelete
  3. ಮೇಡಮ್,
    ಕಲಾಮ್ ಅವರ ಜೀವನದಲ್ಲಿಯ ಈ ಘಟನೆಯನ್ನು ಓದಿ ವಿಸ್ಮಯವಾಯಿತು. ಧನ್ಯವಾದಗಳು.

    ReplyDelete
  4. ಕಾರ್ಯತತ್ಪರತೆಯ ಬಗ್ಗೆ ಉತ್ತಮ ಅ೦ಶಗಳಗಳನ್ನೊಳಗೊ೦ಡ ಲೇಖನ..ಇಷ್ಟವಾಯ್ತು.

    ReplyDelete
  5. ಅಬ್ದುಲ್ ಕಲಾ೦ ಅವರ ಕಾರ್ಯತತ್ಪರತೆಯ ಬಗ್ಗೆ ಕೆಲವು ಲೇಖನಗಳನ್ನು ಓದಿದ್ದೆ. ತಾವು ಬರೆದ ಈ ಮಾಲಿಕೆಯಲ್ಲಿ ಅಪೂರ್ವ ಸ೦ಗತಿಗಳನ್ನು ದಾಖಲಿಸಿದ್ದೀರಿ. ಧನ್ಯವಾದಗಳು ಪ್ರಭಾಮಣೆಯವರೆ.

    ಅನ೦ತ್

    ReplyDelete
  6. @ಸುನಾಥ್ ರವರೆ,
    ಡಾ. ಕಲಾ೦ ಅವರು ತಮ್ಮ wings of fire ನಲ್ಲಿ ಈ ಘಟನೆಯನ್ನು ಅತ್ಯ೦ತ ಹೃದಯ ಸ್ಪರ್ಶಿಯಾಗಿ ನಿರೂಪಿಸಿದ್ದಾರೆ. ನಿಮ್ಮ ಪ್ರೋತ್ಸಾಹಕರ ಪ್ರತಿಕ್ರಿಯೆಗೆ ಧನ್ಯವಾದಗಳು. ಬರುತ್ತಿರಿ.

    ReplyDelete
  7. @ ಮನಮುಕ್ತಾ ರವರೆ,
    ನನ್ನ 'ಕಾರ್ಯತತ್ಪರತೆ'ಯನ್ನು(!) ಮೆಚ್ಚಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

    ReplyDelete
  8. @ಅನ೦ತ ರಾಜ್ ರವರೆ,
    ಡಾ. ಕಲಾ೦ ಅವರು ತಮ್ಮ wings of fire ನ ಪುಟ ೪೫, ೪೬& ೪೭ರಲ್ಲಿ ಈ ಬಗ್ಗೆ ನಿರೂಪಿಸಿದ್ದಾರೆ. ನಿಮ್ಮ ಪ್ರೋತ್ಸಾಹಕರ ಪ್ರತಿಕ್ರಿಯೆಗೆ ಧನ್ಯವಾದಗಳು. ಬರುತ್ತಿರಿ.

    ReplyDelete
  9. @ ಡಾ. ಗುರುಮೂರ್ತಿ ಯವರೇ,
    ನಿಮ್ಮ ಆತ್ಮೀಯ ಪ್ರೋತ್ಸಾಹಕರ ಪ್ರತಿಕ್ರಿಯೆಗೆ ಧನ್ಯವಾದಗಳು. ಬರುತ್ತಿರಿ.

    ReplyDelete
  10. ಚೆಂದದ ಲೇಖನ. ಕಲಾಂರ ಅನುಭವಗಳಿಂದ ಒಳ್ಳೆ ಜೀವನದ ಪಥಗಳನ್ನು ನೀಡಿದ್ದೀರಾ..

    ReplyDelete
  11. @ ಸೀತಾರಾಮ್ ರವರೇ,

    ಪ್ರೋತ್ಸಾಹಕರವಾಗಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ಆಗಾಗ ಬರುತ್ತಿರಿ.

    ReplyDelete