Saturday, August 28, 2010

ಮನದ ಅ೦ಗಳದಿ.....೮.ಮೌನ ಸಾಮ್ರಾಜ್ಯದೊಳಗೊಂದು ಕ್ಷಣ


12 comments:

  1. ಚೆಂದದ ಮಾಹಿತಿ ಲೇಖನ. ಇದು ಯಾವ ಶಾಲೆ?

    ReplyDelete
  2. ಮೂಕ ಮಕ್ಕಳ ಕಲಿಯುವಿಕೆಯ ಉಮೇದಿಯನ್ನು ಚೆನ್ನಾಗಿ ತಿಳಿಸಿದ್ದೀರಿ.ಧನ್ಯವಾದಗಳು.

    ReplyDelete
  3. ಮನ ಮಿಡಿಯುವ ಲೇಖನ.ನಮಗೆ ಒಂದು ಗಂಟೆಯ ಕಾಲ ಮೌನವಾಗಿರುವುದು ಕಷ್ಟವಾಗಿರುವಾಗ ಈ ಮಕ್ಕಳು ಜೀವನ ಪೂರ್ತಿ ಅನಿವಾರ್ಯವಾಗಿ ಮಾತಿಲ್ಲದೆ ಇರಬೇಕಲ್ಲ!ಒಳ್ಳೆಯ ಲೇಖನ ನೀಡಿದ್ದಕ್ಕೆ ಧನ್ಯವಾದಗಳು.ನಮಸ್ಕಾರ.

    ReplyDelete
  4. ನಿಜ..ಜೀವನವಿಡೀ ಮೌನದಲ್ಲೆ ಕಳೆಯಬೇಕಾದ ಆ ಮಕ್ಕಳ ಸ್ಥಿತಿ ತು೦ಬಾ ಚಿ೦ತನೆಗೀಡುಮಾಡುತ್ತದೆ.

    ReplyDelete
  5. @ ಸೀತಾರಾಂ ಅವರಿಗೆ, @ಸುನಾಥ್ ಅವರಿಗೆ,@ ಡಾ. ಕೃಷ್ಣಮೂರ್ತಿಯವರಿಗೆ, @ ಮನಮುಕ್ತಾ ಅವರಿಗೆ, @ ವಿ. ಆರ್. ಭಟ್ ಅವರಿಗೆ,
    ಈ ಮಕ್ಕಳ ತೊ೦ದರೆಗೆ ಸ್ಪ೦ದಿಸಿ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

    ReplyDelete
  6. ಹಾಗೇನೂ..
    ಸರಿಬಿಡಿ ನಿಮ್ಮ ಮಾತು,.

    ReplyDelete
  7. @ ತರುಣ್ ರವರೆ,
    ನನ್ನ ಬ್ಲಾಗ್ ಗೆ ಸ್ವಾಗತ. ಉತ್ತಮ ಪ್ರತಿಕ್ರಿಯೆ ನೀಡಿದ್ದೀರಿ. ಧನ್ಯವಾದಗಳು.

    ReplyDelete
  8. @ ಮನಸಿನ ಮನೆಯವರೆ,
    ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು.

    ReplyDelete