Saturday, August 11, 2012

ಈ ಸ೦ತಸ.......

ನಮ್ಮ ಮಗಳು ಸುಷ್ಮ ಸಿಂಧು ( Sushma Sindhu ) , ಎಂ. ಎಸ್ಸಿ.(ಕ್ಲಿನಿಕಲ್ ಸೈಕಾಲಜಿ) ನಾಲ್ಕನೇ ಸೆಮ್ ನಲ್ಲಿಯೂ ಟಾಪರ್ ಆಗಿದ್ದಾಳೆ. ಇವತ್ತು ಬೆಳಿಗ್ಗೆ ರಿಸಲ್ಟ್ ಬ೦ತು. ಮೊದಲ ಮೂರೂ ಸೆಮ್ ಗಳಲ್ಲಿಯೂ ಟಾಪರ್ ಆಗಿದ್ದು ಈ ಸ೦ತಸವನ್ನು ನಿಮ್ಮೆಲ್ಲರೊಡನೆ ಹ೦ಚಿಕೊಳ್ಳುತ್ತಿದ್ದೇನೆ.

9 comments:

  1. ತುಂಬ ಸಂತೋಷ. ಸುಷ್ಮಾಗೆ ಅಭಿನಂದನೆಗಳು. ನಿಮಗೂ ಸಹ!

    ReplyDelete
  2. very good...nanna kadeyinda sushmaage congrats tilisi...

    ReplyDelete
  3. ಅಭಿನಂದನೆಗಳು ಸುಷ್ಮಾ ಅವರಿಗೆ...

    ReplyDelete
  4. ಅಭಿನ೦ದನೆಗಳನ್ನು ತಿಳಿಸಿ ತು೦ಬು ಹೃದಯದಿ೦ದ ಹಾರೈಸಿದ ತಮಗೆಲ್ಲರಿಗೂ ಧನ್ಯವಾದಗಳು.

    ReplyDelete
  5. ಸ೦ತಸದ ವಿಷಯ.. ಸುಷ್ಮಾ ಅವರಿಗೆ ಅಭಿನ೦ದನೆಗಳು.

    ReplyDelete
  6. Abhinandanegalu Madam.. Tumba dingala nantara blog ge baruttiddene..

    Shubhavagali..

    ReplyDelete
  7. ಅಭಿನಂದನೆಗಳು ಸುಷ್ಮಾ ಅವರಿಗೆ...

    ReplyDelete