Sunday, August 19, 2012

ಕೋರಿಕೆ

ನಾ ರಜನಿ
ನೀ ಉಷೆ,
ಬೆಳಕಿನ ಕಿರಣ
ಹಿಡಿದು ತಾರಾ...
ಓ ಭಗಿನಿ
ಇದು ನಿಶೆ,
ಕತ್ತಲನು
ಹರಿಸು ಬಾರಾ...

(ನನಗೆ ನೆನಪಿರುವ೦ತೆ ಇದು ನನ್ನ ಮೊದಲ ಹನಿಗವನ!)

4 comments:

 1. ಪ್ರಭಾಮಣಿಯವರೆ
  ಮೊದಲ ಹನಿಗವನದಲ್ಲಿಯೇ ಆದರ್ಶ ಹಾಗು ಪ್ರತಿಭೆಗಳನ್ನು ಹೊಮ್ಮಿಸಿರುವಿರಿ. ಅಭಿನಂದನೆಗಳು.

  ReplyDelete
 2. ಇದು ಹನಿಗವನದ ಹೆಸರಲ್ಲಿರುವ ಅಮರ ಕಾವ್ಯ.

  ReplyDelete
 3. ಚೆನ್ನಾಗಿದೆ ಮೇಡಂ ನಿಮ್ಮ ಮೊದಲ 'ಹನಿಗವನ'

  ReplyDelete