Saturday, December 22, 2012

ಶ್ರೀನಿವಾಸ್ ರಾಮಾನುಜನ್ ಅವರ ಮಾಯಾಚೌಕ

ಇಂದು ಅದ್ಭುತ ಗಣಿತಜ್ಞರಾದ ಶ್ರೀನಿವಾಸ್ ರಾಮಾನುಜನ್ ಅವರ ಜನ್ಮದಿನ. ಇವತ್ತಿನ `ಕನ್ನಡ ಪ್ರಭ'ದಲ್ಲಿ ಅವರು ರಚಿಸಿದ ಮಾಯಾಚೌಕ ಕೊಟ್ಟಿದ್ದಾರೆ. ಬಹಳ ಆಸಕ್ತಿಕರವಾಗಿದೆ. ನಾನು ನನ್ನ ಹುಟ್ಟಿದ ದಿನಾಂಕಕ್ಕೆ ಪ್ರಯತ್ನಿಸಿದೆ. 111ಮೊತ್ತದ ಮಾಯಾಚೌಕ ಆಯಿತು. ಇನ್ನೂ ಎರಡು ದಿನಾಂಕಗಳಿಗೂ ಸರಿಯಾಗಿ ಬಂತು. ಬಹಳ ಸಂತಸವೆನಿಸಿತು. ಯುಟ್ಯೂಬ್ ನಲ್ಲಿಯೂ ನೋಡಿದೆ. ಅದರ ಲಿಂಕ್ ಕೊಟ್ಟಿದ್ದೇನೆ. ನೀವೂ ಪ್ರಯತ್ನಿಸಿ. ಆ ಮಹಾನ್ ಚೇತನಕ್ಕೆ ನನ್ನ ನಮನಗಳು.
http://www.youtube.com/watch?v=IW74oqvhSuI

3 comments:

  1. ಯೂ- ಟ್ಯೂಬ್‍ನಲ್ಲಿ ನೋಡಿದೆ. It is really great. ಲಿಂಕ್ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು.

    ReplyDelete