Monday, July 29, 2013

ಮುಗ್ಧ


ಮುಕ್ತಗೊಳಿಸುತಿದ್ದರೂ
ಗರಗಸದ ಕೊಯ್ತ
ಬೇರ ಋಣ,
ಮೊಗ ಮುಗಿಲಿಗೆತ್ತಿದ
ಮರದ ಕಿವಿಯಲಿ
ಗಾಳಿಯ
ಪಿಸುಮಾತ ರಿ೦ಗಣ!

2 comments:

  1. ತನ್ನ ಸಾವಿನಲ್ಲೂ ಮನೆ ಪೀಠೋಪಕರಣ
    ಮರಗಳೇ ಭೂಮಿಗಾಭರಣ.

    ReplyDelete