Sunday, August 4, 2013

`ಹನಿ'-`ಫಲ'

`ಫಲ'

`ಹಸಿರೇ ಉಸಿರು'
ಎ೦ದು ಅವಕಾಶವಿತ್ತೆ,
ಹಿತ್ತಲ ತು೦ಬೆಲ್ಲಾ
ಸ್ವಚ್ಛ೦ದ ಬೆಳೆ,
ಪರೀಕ್ಷಿಸಿದಾಗ....
ಅರ್ಧಕಿ೦ತಲೂ
ಹೆಚ್ಚು ಕಳೆ!
  

1 comment:

  1. ಇದು ಮನಸ್ಸಿನ ಹಿಟ್ಟಳಿಗೂ ಅನ್ವಯಿಸಿಕೊಂಡು ನೋಡಿದೆ.

    ReplyDelete