Saturday, August 31, 2013

ಹನಿ : `ಅರಿವು'

 `ಅರಿವು'

`ನಾನು-ನೀನು'
ಭೇದದಿ೦ದ
ಭಾವನೆಗಳೇ ಛಿದ್ರ,
`ನನ್ನಲಿ ನೀನು
ನಿನ್ನಲಿ ನಾನು'
ಎ೦ದರಿತಾಗ
ಬದುಕಿನ
ಅಡಿಪಾಯ ಭದ್ರ!
 

3 comments:

  1. ಭದ್ರವಾಗಳು ಛಿದ್ರತೆ ಮೊದಲು ಅಳಿಯಬೇಕಲ್ಲ...

    ReplyDelete