Sunday, January 19, 2014

ಹನಿ- `ಶೋಧ'

ಶೋಧ

ಒಳಗೇ ಇದ್ದೀ
ಎ೦ದು
ತಿಳಿದುಬ೦ದಿದೆ,
ಅಡಗಬೇಡ
ಅರಿವಿಗೆ
ನಿಲುಕದ೦ತೆ!

3 comments:

  1. ಒಳಗಿನ ನಿಜ ಶಕ್ತಿಮಾನ್ ಹುಡುಕಾಟದಲ್ಲಿ ನಾನೂ ಇದ್ದೇನೆ, ಅಂತೆಯೇ ಆ ಮೃಗರಾಜನನ್ನೂ ಸಹ!

    ReplyDelete
    Replies
    1. ಪ್ರತಿಕ್ರಿಯೆಗಾಗಿ ಧನ್ಯವಾದಗಳು ಬದರಿಯವರೇ, ಹಾಗಾದರೆ ನಾವು ಒ೦ದೇ ದೋಣಿಯ ಪಯಣಿಗರಾಗಿದ್ದೇವೆ! ನಿಮ್ಮ ಪ್ರಯತ್ನಕ್ಕೆ ಯಶ ಸಿಗಲಿ.

      Delete
  2. ಕೆಲವು ಅರಿವಿಗೆ ನಿಲುಕದೆಯೇ ಇರುತ್ತವೆ ಮೇಡಂ ಚೆಂದದ ಸಾಲು

    ReplyDelete